• waytochurch.com logo
Song # 19735

kai bidabeda appa ಕೈ ಬಿಡಬೇಡ ಅಪ್ಪಾ


ಕೈ ಬಿಡಬೇಡ ಅಪ್ಪಾ ತೊರೆಯಬೇಡ
ನನ್ನನ್ನು ತೊರೆಯಬೇಡ ||
ವಾಗ್ಧಾನದ ದೇವರು ನೀ
ನನ್ನನ್ನು ತೊರೆಯಬೇಡ ||
ಕೈಬಿಡಬೇಡ ಅಪ್ಪಾ ತೊರೆಯಬೇಡ
ನನ್ನನ್ನು ತೊರೆಯಬೇಡ
1.ನೀ ನನ್ನನ್ನು ಪ್ರೀತಿಸಿದ್ದು
ಶಾಶ್ವತ ಪ್ರೇಮದ ಅಲೆಗಳಿಂದ ||
ಧೀನನ ಸ್ಥಿತಿಯಲ್ಲಿ ಇದ್ದಂತ ನನ್ನನ್ನು ನೀ
ಮೇಲಕ್ಕೆ ತಂದಿರುವೆ || ಕೈಬಿಡಬೇಡ
2.ನಿನ್ನ ಕೃಪೆಯೆ ಸಾಕು ನನಗೆ
ನಾನು ಬದುಕುವಾ ದಿನವೆಲ್ಲಾ ||
ಶುಭವಾರ್ತೆ ಸಾರಲು ನನ್ನನ್ನು ಅಭಿಷೇಕಿಸು
ನನ್ನನ್ನು ಅಭಿಷೇಕಿಸು || ಕೈಬಿಡಬೇಡ
3.ನಾನಾದರು ಕುಗ್ಗಿದವನು
ದಿಕ್ಕಿಲ್ಲದವರಿಗೆ ಸಮಾನನು ||
ನಿನ್ನ ಕೃಪೆಯ ಹಸ್ತವು
ನನ್ನ ಮೇಲೆ ಇರಿಸು ದೇವಾ ||
4.ಯಾವಾಗಲೂ ನನ್ನ ಮುಂದೆ
ನಿನ್ನನ್ನೇ ನಿಲ್ಲಿಸಿ ಕೊಂಡಿರುವೆ
ನನ್ನಯ ಎದುರಿನಲ್ಲಿ ನೆರಳಿನ ಹಾಗೆ ನೀನು
ನಿಂತಿರುವೇ ಯೇಸುದೇವಾ ||

kai biḍabeḍa appa toreyabeḍa
nannannu toreyabeḍa ||
vagdhanada devaru ni
nannannu toreyabeḍa ||
kaibiḍabeḍa appa toreyabeḍa
nannannu toreyabeḍa
1.ni nannannu pritisiddu
sasvata premada alegaḷinda ||
dhinana sthitiyalli iddanta nannannu ni
melakke tandiruve || kaibiḍabeḍa
2.ninna kr̥peye saku nanage
nanu badukuva dinavella ||
subhavarte saralu nannannu abhiṣekisu
nannannu abhiṣekisu || kaibiḍabeḍa
3.nanadaru kuggidavanu
dikkilladavarige samananu ||
ninna kr̥peya hastavu
nanna mele irisu deva ||
4.yavagalu nanna munde
ninnanne nillisi koṇḍiruve
nannaya edurinalli neraḷina hage ninu
nintiruve yesudeva ||

  • title
  • Name :
  • E-mail :
  • Type

© 2019 Waytochurch.com