Kuguve yesayya nanna hrudaya bicchi ಕೂಗುವೆ ಯೇಸಯ್ಯ ನನ್ನ ಹೃದಯ ಬಿಚ್ಚಿ ̥
ಕೂಗುವೆ ಯೇಸಯ್ಯ ನನ್ನ ಹೃದಯ ಬಿಚ್ಚಿ
ಭೂಮಿಯ ಕಡೆಯ ಭಾಗದಿಂದ ಕೂಗುವೆ ಕೂಗುವೆ ಕೂಗುವೆ
ನನ್ನ ಆಶ್ರಯವೇ ನಿನ್ನ ಕೂಗುವೆ
1.ನನ್ನ ಹಿತ ಚಿಂತಕನೂ ನೀನೇ
ನನ್ನ ವಿಶೇಷ ಸಹಾಯಕನೇ ಕೂಗುವೆ
ಮುಗ್ಗರಿಸಿ ಬಿದ್ದ ನನ್ನನ್ನು
ಕೈ ಹಿಡಿದು ಮೇಲೆತ್ತಿ ಅದರಿದಿರುವೆ
2.ತಂದೆಯಂತೆ ದಿನವೆಲ್ಲಾ ನನ್ನ
ನಡೆಸುತ್ತೀ ತಾಯಿಯಂತೆ ಎದೆಯಲ್ಲಿ ಒರಗಿಸಿದ್ದಿ
ನಿನ್ನ ಮಡಿಲಲ್ಲಿ ನಾ ಮಲಗಿರಲು
ಎಲ್ಲಾ ಚಿಂತೆ ಬಾಧೆಗಳು ದೂರಾದವು
3.ತಪ್ಪಿ ಹೋದ ಕುರಿಯಂತೆ ಅಳೆಯುತ್ತಿದ್ದೆ
ದಿಕ್ಕಿಲ್ಲದೆ ಜೀವನವೆಲ್ಲಾ ಸೋತು ಹೋಯಿತು
ನಿನ್ನ ಸೇವೆ ಮಾಡಲು / ಸೇವಕನಾಗಿರಲು ಪರಾಂಬರಿಸಿರುವೆ
ದಿನವೆಲ್ಲಾ ಸಾವಿರಾರು ಸ್ತೋತ್ರ ಹೇಳುವೆ
kuguve yesayya nanna hr̥udaya bicchi
bhumiya kaḍeya bhagadinda kuguve kuguve kuguve
nanna ashrayave ninna kuguve
1.nanna hita chintakanu
nine nanna visheṣa sahayakane kuguve
muggarisi bidda nannannu
kai hiḍidu meletti adaridiruve
2.tandeyante dinavella
nanna naḍesutti tayiyante edeyalli oragisiddi
ninna maḍilalli na malagiralu
ella cinte badhegaḷu duradavu
3.tappi hoda kuriyante aḷeyuttidde
dikkillade jivanavella sotu hoyitu
ninna seve maḍalu/ sevakanagiralu parambarisiruve
dinavella saviraru stotra heḷuve