• waytochurch.com logo
Song # 19739

kulitiruve nin padadalli ಕುಳಿತಿರುವೆ ನಿನ್ ಪಾದದಲ್ಲಿ


ಕುಳಿತಿರುವೆ ನಿನ್ ಪಾದದಲ್ಲಿ
ಒರಗಿರುವೆ ನಿನ್ ಎದೆಯಲ್ಲಿ
ಯೇಸಯ್ಯಾ ನನ್ ಆಪ್ತನೆ ಪ್ರೀತಿಸಿದೆ ನನ್ನ ಜೀವತಂದೆ
ಪ್ರೀತಿಸುವೆ ನಿಮ್ಮನ್ ತಾನೇ ನೆನಪೆಲ್ಲಾ ನೀನೆ ಅಯ್ಯಾ
ಸ್ತುತಿ ಹಾಡಿ ನಲಿಯುವೆನು ಜೀವಂತ ದಿನವೆಲ್ಲಾ – ನನ್ನ
ದೇವಾಧಿ ದೇವನೆ ನಿನ್ನ ಆರಾಧನೆ ಮಾಡ್ವೆವು
ರಾಜಾಧಿ ರಾಜನೆ ನಿನ್ನ ಆರಾಧನೆ ಮಾಡ್ವೆವು
ಎಲೀಯನ ದೇವರೆ ನನ್ನನ್ನೆಂದು ಪೋಷಿಸುವೆ

kuḷitiruve nin padadalli
oragiruve nin edeyalli
yesayya nan aptane pritiside nanna jivatande
pritisuve nim’man tane nenapella nine ayya
stuti haḍi naliyuvenu jivanta dinavella – nanna
devadhi devane ninna aradhane maḍvevu
rajadhi rajane ninna aradhane maḍvevu
eliyana devare nannannendu poṣisuve

Posted on
  • title
  • Name :
  • E-mail :
  • Type

© 2019 Waytochurch.com