• waytochurch.com logo
Song # 19743

kaavaavu manasannu kuggisuvadu ಕಳವಳವು ಮನಸನ್ನು ಕುಗ್ಗಿಸುವದು ḷḷ


ಕಳವಳವು ಮನಸನ್ನು ಕುಗ್ಗಿಸುವದು
ಕನಿಕರದ ಮಾತು ಹಿಗ್ಗಿಸುವುದು || 2 ||
ನಿನ್ನ ಸ್ತೋತ್ರವು ನನ್ನ ಧ್ಯಾನವು
ನಿನ್ನ ಸ್ತುತಿಯು ನನ್ನ ಜಯವು || 2 ||
1.ಚಿಗುರುವಾ ಆಸೆ ನಿನಗಾಗಿಯೇ
ನನ್ನನ್ನು ತಳ್ಳಬೇಡ ನನ್ನ ಯೇಸುರಾಜ || 2 ||
ಆ…ಆ…ಆ…ಆರಾಧನೆ
ಓ…ಓ…ಓ… ಹಲ್ಲೆಲೂಯ || 2 ||
2.ಯಜ್ಞದ ಕುರಿಮರಿ ನನ್ನ ಯೇಸುರಾಜ
ಮಮತೆಯಾ ತಾಯಿ ನೀನೆ ದೇವಾ || 2 ||
ಆ…ಆ…ಆ…ಆರಾಧನೆ
ಓ…ಓ…ಓ… ಹಲ್ಲೆಲೂಯ || 2 ||
3.ನನ್ನ ಕಾಲು ಜಾರಿತು ಅಂದಾಗಲೇ
ನಿನ್ನ ಕೃಪೆಯು ನನಗೆ ಆಧಾರವಾಯಿತು || 2 ||
ಆ…ಆ…ಆ…ಆರಾಧನೆ
ಓ…ಓ…ಓ… ಹಲ್ಲೆಲೂಯ || 2 ||

kaḷavaḷavu manasannu kuggisuvadu
kanikarada maatu higgisuvudu || 2 ||
ninna stotravu nanna dhyanavu
ninna stuthiyu nanna jayavu || 2 ||
1.chiguruva ase ninagagiye
nannannu taḷḷabeḍa nanna yesuraja || 2 ||
a…a…a…aradhane
o…o…o… halleluya || 2 ||
2.yagnada kurimari nanna yesuraja
mamateya tayi nine deva || 2 ||
a…a…a…aradhane
o…o…o… halleluya || 2 ||
3.nanna kalu jaritu andagale
ninna kr̥upeyu nanage adharavayitu || 2 ||
a…a…a…aradhane
o…o…o… halleluya || 2 ||

  • title
  • Name :
  • E-mail :
  • Type

© 2019 Waytochurch.com