Karueya sagara nannesayya ಕರುಣೆಯ ಸಾಗರ ನನ್ನೇಸಯ್ಯ ṇ
ಕರುಣೆಯ ಸಾಗರ ನನ್ನೇಸಯ್ಯ ಕರುಣಿಸಿದೆ ಈ ಬಾಳನ್ನು
ಮಮತೆಯ ಸಾಗರ ನನ್ನೇಸಯ್ಯ ಪ್ರೀತಿಸಿದೇ
ಈ ಬದುಕನ್ನು||2||
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ||2||
1.ಈ ಬಡವನ/ಧೀನಳಾ ಬಾಳಲ್ಲಿ ಬೆಳಕಾಗಿ ಬಂದೆ
ದಿಕ್ಕಿಲ್ಲದೆ ಅಲೆಯುತ್ತಿದ್ದೆ ಆಶ್ರಯವಾದೆ||2||
ಕತ್ತಲೆ ನೀಗಿ ಬೆಳಕು ಬಂತು ಈ ಬಾಳಲಿ ನೀ ಬಂದ ಮೇಲೆ||2||
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ||2||
2.ನನಗಾಗಿ ಪರಲೋಕ ತ್ಯಜಿಸಿ ನೀ ಬಂದೆ
ಶಿಲುಬೆಯ ಹೊತ್ತು ರಕ್ತ ಸುರಿಸಿದೆ ಪ್ರಾಣವ ನೀಡಿದೆ ||2||
ನಿನ್ನ ವರ್ಣಿಸಲು ಈ ಹೃದಯ ಸಾಲದು
ನೀ ಮಾತ್ರ ಸಾಕು ನನ್ನ ಈ ಜೀವಕ್ಕೆ||2||
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ||2||
3.ಉಪಯೋಗಕ್ಕೆ ಬಾರದ ಪಾತ್ರೆಯಾಗಿರಲೂ
ನಿನ್ನ ಕಾರ್ಯಕ್ಕೆ ನನ್ನನು ಉಪಯೋಗಿಸು||2||
ನಿನ್ನ ಸೇವೆಗೆ ನನ್ನ ನೇಮಿಸು ಆಗ ನಾನು ಧನ್ಯನು
ಯೇಸುವೆ||2||
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ||2||
karuṇeya sagara nannesayya karuṇiside e baḷannu
mamateya sagara nannesayya pritiside
e badukannu||2||
halleluya aradhane baḷu beḷagida karuṇa mayane
halleluya aradhane pritisida paraloka devane||2||
1.e baḍavana/dhinaḷa baḷalli beḷakagi bande
dikkillade aleyuttidde asrayavade||2||
kattale nigi beḷaku bantu i baḷali ni banda mele||2||
halleluya aradhane baḷu beḷagida karuṇa mayane
halleluya aradhane pritisida paraloka devane||2||
2.nanagagi paraloka tyajisi ni bande
shilubeya hottu rakta suriside praṇava niḍide ||2||
ninna varṇisalu e hr̥daya saladu
ni matra saku nanna e jivakke||2||
halleluya aradhane baḷu beḷagida karuṇa mayane
halleluya aradhane pritisida paraloka devane||2||
3.upayogakke barada patreyagiralu
ninna karyakke nannanu upayogisu||2||
ninna sevege nanna nemisu aga nanu dhan’yanu yesuve||2||
halleluya aradhane baḷu beḷagida karuṇa mayane
halleluya aradhane pritisida paraloka devane||2||