karugala kattida ಕರುಗಳ ಕಟ್ಟಿದ
ಕರುಗಳ ಕಟ್ಟಿದ ಗೋದಲಿಯೊಳಗೆ
ಸುಂದರ ಕಂದನ ನೋಡ ಬನ್ನಿರಿ
ದೇವ ಪುತ್ರನು ಜನಿಸಿದನಿಂದು ಸರ್ವರಿಗೆಲ್ಲ ಶುಭಾಶಯ ||
|| ಹಪ್ಪ್ಯ್ ಹಪ್ಪ್ಯ್ ಛ್ರಿಸ್ಟ್ಮಸ್ ಮೆರ್ರ್ಯ್ ಮೆರ್ರ್ಯ್ ಛ್ರಿಸ್ಟ್ಮಸ್
Wಇಶ್ ಯೊಉ ಹಪ್ಪ್ಯ್ ಛ್ರಿಸ್ಟ್ಮಸ್ ||
1.ಈ ಶುಭದಿನ ನಮ್ಮ ಕಣ್ ಗಳ ನೀನು ಬೆಳಗಿಸಿ
ಭೀತಿಯ ಕೇಡಿನ ಬಾಳನ್ನು ಮಾರ್ಪಡಿಸಿ
ನಿನ್ನ ನಾಮದ ಮಹಿಮೆಗೆ ಬದುಕಲು ಸಿದ್ದಪಡಿಸಿ
ಆಶೀರ್ವದಿಸು ನೀ
2.ಕತ್ತಲೆಯ ಕಾರ್ಯಗಳ ನಾಶಮಾಡಲು
ನಾಶನದ ಮಾರ್ಗದಿ ನಮ್ಮನ್ನು ತಪ್ಪಿಸಲು ||
ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು ||
3.ಮನೋಹರನು ಪ್ರಾಣ ಪ್ರೀಯನು ತಗ್ಗಿನ ತಾವರೆಯು
ಹತ್ತು ಸಾವಿರ ಜನರಲ್ಲಿ ಸುಂದರಾಂಗನು ||
ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು ||