kartani oeva nin krupe ಕರ್ತಾನೀ ಒಳ್ಳೇವ ನಿನ್ ಕೃಪೆ ḷḷ ̥
ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… //4//
ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ,
ನಿನ್ನನ್ನ ಆರಾಧಿಸುವೆವು, ಹಾಲೆಲ್ಲೂಯಾ.
ಆರಾಧಿಸುವೆವು ಎಂದಿಗೂ, ನಿನ್ನನ್ನ ಆರಾಧಿಸುವೆವು,
ಹಾಲೆಲ್ಲೂಯಾ, ಆರಾಧಿಸುವೆವು ಎಂದಿಗೂ.
ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… //4//
ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ,
ನಿನ್ನನ್ನ ಆರಾಧಿಸುವೆವು…
ಹಾಲೆಲ್ಲೂಯಾ… //2//
ಹಾಲೆಲ್ಲೂಯಾ, ನಿನ್ನನ್ನ ಆರಾಧಿಸುವೆವು, ಎಂದಿಗೂ… //2//
ನೀ ಒಳ್ಳೇಯವ ಎಂದಿಗೂ, ಎಂದಿಗೂ ನೀ ಒಳ್ಳೇಯವ… //4//