kartana mele ninna cinteyannu ಕರ್ತನ ಮೇಲೆ ನಿನ್ನ ಚಿಂತೆಯನ್ನ
ಕರ್ತನ ಮೇಲೆ ನಿನ್ನ ಚಿಂತೆಯನ್ನು
ಹಾಕಿ ವಿಶ್ರಮಿಸು
ಅವರೇ ನಿನ್ನನ್ನು ಕಾಯುವರು
ಮನವೇ ಮರಗದಿರು
1.ನೀತಿವಂತನೆಂದು ಕೈ ಬಿಡನು
ನಿತ್ಯವು ಕಾಯ್ದು ನಡೆಸುವನೂ
2.ನಮ್ಮನು ಕಾಯುವ ದೇವರು
ನಮ್ಮಗೆ ನೆರಳಾಗಿ ನಿಲ್ಲುವನೂ
3.ತಂದೆಯು ತಾಯಿಯು ಕೈಬಿಟ್ಟರೂ
ಕರ್ತನು ಆದರಿಸಿ ಕಾಯುವರು