Kannada nadu nannesuvige ಕನ್ನಡ ನಾಡು ನನ್ನೇಸುವಿಗೆ
ಕನ್ನಡ ನಾಡು ನನ್ನೇಸುವಿಗೆ
ಎಂದೆಂದೂ ಸ್ವಂತವಾಗಿರಲಿ
ಆ ರಕ್ತದಲ್ಲಿ ಕಲ್ವಾರಿ ಧ್ವಜ
ಇಂದೇ ಹಾರಲಿ ಹಾರಲಿ ಹರಡಲಿ
ಯೇಸುವಿನ್ ನಾಮವ ಹರಡಲಿ
1.ಬಂಡೆ ಮೇಲೆ ಸಭೆ ಕಟ್ಟಿರೋ ಪ್ರಿಯರೇ
ಪಾತಾಳ ಶಕ್ತಿಯು ಸೋಲಿಸಲಾರದು
ಅಗ್ನಿ ಅಭಿಷೇಕ ಹೊಂದಿರೋ ಪ್ರಿಯರೇ
ದುಷ್ಟನ ಕಾರ್ಯವಲಯ ಪಡಿಸಲು
ಮನ ಮುರಿದವರಿಗೆ ಕೆಟ್ಟು ಹೋದವರಿಗೆ – 2
ಬಿಡುಗಡೆ ಮಾರ್ಗವ ತಿಳಿಸೋಣ
ಕ್ರಿಸ್ತನ ಸುವಾರ್ತೆಯ ಸಾರೋಣ
2.ಘಮ ಘಮಿಸುವ ಪರಿಮಳವಾಗಿ ಪ್ರಿಯರೇ
ಕರ್ತನ ನಾಮವ ಕೀರ್ತಿಸಿರಿ
ಕುಗ್ಗಿ ಹೋದವರಿಗೆ ಜಜ್ಜಲ್ಪಟ್ಟ ವರಿಗೆ – 2
ಆದರಣೆ -ವಾಕ್ಯವ ತಿಳಿಸೋಣ
ಕ್ರಿಸ್ತನ ಸುವಾರ್ತೆಯ ಸಾರೋಣ
kannaḍa naḍu nannesuvige
endendu svantavagirali
a raktadalli kalvari dhvaja
inde harali harali haraḍali
yesuvin namava haraḍali
1.baṇḍe mele sabhe kaṭṭiro priyare
pataḷa shaktiyu solisalaradu
agni abhiṣeka hondiro priyare
duṣṭana karyavalaya paḍisalu
mana muridavarige keṭṭu hodavarige – 2
biḍugaḍe margava tiḷisoṇa
kristana suvarteya saroṇa
2.ghama ghamisuva parimaḷavagi priyare
kartana namava kirtisiri
kuggi hodavarige jajjalpaṭṭa varige – 2
adaraṇe -vakyava tiḷisoṇa
kristana suvarteya saroṇa