• waytochurch.com logo
Song # 19773

kannire nanna jivana ಕಣ್ಣೀರೆ ನನ್ನ ಜೀವನ


ಕಣ್ಣೀರೆ ನನ್ನ ಜೀವನ
ಯಾರು ಇಲ್ಲ ನನ್ನ ಕಷ್ಟ ಕೇಳುವ ವರು – 2
ಎಂದು ಕೊರಗಬೇಡ ಮನವೇ
ಯೇಸುವೆ ನಿನ್ನ ದೇವರು – 2
1.ನಿನ್ನಯ ಕಣ್ಣೀರು ನೋಡಿರುವೆ
ನಿನಗಾಗಿ ಹಗಲಿರುಳು ಮೊರೆಯಿ ಡುವೆ -2
ದಿನ ನಿನ್ನ ನೋಡಲು
ಅಂಗೈಯಲ್ಲಿ ಚಿತ್ರಿಸಿ ಕೊಂಡಿರುವೆ – 2
2.ನೀನು ಅನಾಥನಲ್ಲ ಮಗನೆ / ಮಗಳೆ
ನಿನಗಾಗಿ ಪರಲೋಕ ತ್ಯಜಿಸಿ ಬಂದೆ – 2
ನಿನ್ನನ್ನು ಉಳಿಸಲು ನನ್ನನ್ನೆ ಅರ್ಪಿಸಿದೆ
ನೀನೇಕೆ ಕೊರಗುತ್ತಿರುವೆ -2
3.ಸಹಿಸಲಾರದಷ್ಟು ಶೋಧ ನೇಗಳು
ನಿನಗೆಂದು ಬಾರದು ಓ ಮಗುವೆ -2
ಈ ಲೋಕದ ಕಷ್ಟವ ನಾನೆ ಸಹಿ ಸಿರುವೆ
ನೀನೇಕೆ ಚಿಂತಿಸುವೆ – 2

kaṇṇire nanna jivana
yaru illa nanna kaṣṭa keḷuva varu – 2
endu koragabeḍa manave
yesuve ninna devaru – 2
1.ninnaya kaṇṇiru noḍiruve
ninagagi hagaliruḷu moreyi ḍuve -2
dina ninna noḍalu
aṅgaiyalli citrisi koṇḍiruve – 2
2.ninu anathanalla magane/ magaḷe
ninagagi paraloka tyajisi bande – 2
ninnannu uḷisalu nannanne arpiside
nineke koraguttiruve -2
3.sahisalaradaṣṭu sodha negaḷu
ninagendu baradu o maguve -2
i lokada kaṣṭava nane sahi siruve
nineke cintisuve – 2

  • title
  • Name :
  • E-mail :
  • Type

© 2019 Waytochurch.com