O yesuve o yesuve ಓ ಯೇಸುವೇ ಓ ಯೇಸುವೇ
ಓ ಯೇಸುವೇ ಓ ಯೇಸುವೇ (2)
ನಿನಗಾಗಿ ನಾನು ಉಳಿದಿರುವೆನು
ನಿನಗಾಗಿ ನಾನು ಜೀವಿಸುವೆನು
1.ಯೇಹೊವ ಶಾಮ್ಮ ಎಂದು ನಿಮ್ಮದಿಯನ್ನು ವನ್ದಿಗೂವೇ
ಯಹೊವ ಯೀರೆ ಎಂದು ಅಗತ್ಯವನ್ನು ಪುರೈಸುವೆ
ಕೃತಜ್ಞತೆ ಯಿಂದ ನಿನ್ನ ಸನ್ನಿಧಿಗೆ -2
ನಾ ಬರುವೆನು ನಾ ಸ್ಮರಿಸುವೆ -2
2.ಯಹೊವ ನೀಸ್ಸಿ ಎಂದು ಜಯವನ್ನು ಹೊಂದಿರುವೆ
ಯಹೊವ ರಾಫಾ ಎಂದು ಆರೋಗ್ಯ ದಯಪಲಿಸುವೆ
ಕೃತಜ್ಞತೆ ಯಿಂದ ನಿನ್ನ ಸನ್ನಿಧಿಗೆ -2
ನಾ ಬರುವೆನು ನಾ ಸ್ಮರಿಸುವೆ -2
o yesuve o yesuve (2)
ninagagi nanu uḷidiruvenu
ninagagi nanu jivisuvenu
1.yehova sam’ma endu nim’madiyannu vandiguve
yahova yire endu agatyavannu puraisuve
kr̥tajnate yinda ninna sannidhige -2
na baruvenu na smarisuve -2
2.yahova nis’si endu jayavannu hondiruve
yahova rapha endu arogya dayapalisuve
kr̥tajnate yinda ninna sannidhige -2
na baruvenu na smarisuve -2