O manuja o manuja ಓ ಮನುಜಾ ಓ ಮನುಜಾ
ಓ ಮನುಜಾ ಓ ಮನುಜಾ, ಲೋಕ ಒಂದು ಮಾಯ
ಆದರ ಸುಳಿಗೆ ಸಿಲುಕಿಹಾಳಾಗಬ್ಯಾಡ
ಓ ಮನುಜಾ ಓ ಮನುಜಾ
ಯೇಸು ಕೈ ಚಾಚಿ ಕರೆಯುತಿಹನೋ ಮನುಜ
1.ಈ ಲೋಕ ಒಂದು ಜೇಡನ ಬಲೆ ಯೂ
ಆ ಬಲೆಯಲ್ಲಿ ಬಿದ್ದು ಒದ್ಧಾಡುತ್ತಿರುವೆ
ಪಾಪದ ಬಲೆಯಿಂದ ಬಿಡಿಸದವ ನು ಯೇಸು
2.ಈ ಜೀವನ ಒಂದು ನೆರಳಿನ ಹಾಗೆ
ನಮ್ಮ ಅಯುಷಕಲವೂ ಕೊಂಚ ದಿನ ಮಾತ್ರವೇ
ಯೇಸು ಧೀರ್ಘಯುಷ್ಯವನ್ನು ಅನುಗ್ರಾಹಿಸುವನು
3.ಮರಣಕ್ಕೂ ನಿನಗೂ ಒಂದೇ ಗೇಣುದೂರ
ನಿನ್ನ ಜೀವಮಾನಾವೆಲ್ಲಾ ನಾಶನಕ್ಕೆ
ಗುರಿಯಾಗಿರುವೆ
ಯೇಸು ನಿತ್ಯಜೀವ ನೀಡಲು ಕರೆಯುತಿಹನೋ ಮನುಜ
4.ಯೇಸು ನಿನಗಾಗಿ ಮುಳ್ಳು ಕಿರೀಟ ಧರಿಸಿದನು
ನಿನ್ನ ಪಾಪ ಶಾಪವು ತಾನು ಹೊತ್ತು ತೀರಿಸಿದನು
ಯೇಸು ರಕ್ತ ಸುರಿಸಿ ನಿನಗೆ ಬಿಡುಗಡೆ ನೀಡಿರುವ
o manuja o manuja, loka ondu maya
adara suḷige silukihaḷagabyaḍa
o manuja o manuja
yesu kai caci kareyutihano manuja
1.i loka ondu jeḍana bale yu
a baleyalli biddu od’dhaḍuttiruve
papada baleyinda biḍisadava nu yesu
2.e jivana ondu neraḷina hage
nam’ma ayuṣakalavu kon̄ca dina matrave
yesu dhirghayuṣyavannu anugrahisuvanu
3.maraṇakku ninagu onde geṇudura
ninna jivamanavella nasanakke
guriyagiruve
yesu nityajiva niḍalu kareyutihano manuja
4.yesu ninagagi muḷḷu kiriṭa dharisidanu
ninna papa sapavu tanu hottu tirisidanu
yesu rakta surisi ninage biḍugaḍe niḍiruva