o priya manujane ಓ ಪ್ರಿಯ ಮನುಜನೇ
ಓ ಪ್ರಿಯ ಮನುಜನೇ
ನಿನ್ನ ಜೀವಿತದಿ ನೊಂದಿರುವೆಯ
ಸಮಾದಾನ ತರುವನು ನಿನಗೆ ಶಾಂತಿ ಕೊಡುವರು
ಇಂದೇ ಯೇಸುವ ದ್ರುಷ್ಠಿಸುನಿ
ನಿನ್ನ ಪಾಪಗಳನ್ನು ಕ್ಷಮಿಸುವನು ಇಂದು
ನಿನ್ನ ರೋಗವನ್ನು ಗುಣಪಡಿಸುವನು ಹದ್ಡಿಗೆ ಬರುವಂತೆ
ನಿನಗೂ ತಿರುಗಿ ಯೌವನವ ಬರಮಾಡ್ವನು – ಸಮಾದಾನ
1.ದೀರ್ಘಶಾಂತನು ಕೃಪಪೂರ್ಣನು
ಸಮಾಧಾನದ ಪ್ರಭುವಾದ ಯೇಸು – ಸಮಾದಾನ
2.ತಪ್ಪಿ ಹೋಗಿರುವ ಕುರಿಯಂತೆ ನೀನು
ನಿನ್ನ ಪಾಪದೊಳೂ ಅಲೇ ಯೂತ್ತಿರಲು
ಒಳ್ಳೇ ಕುರುಬನಾದ ರಕ್ಷಕ ಯೇಸು
ನಿನ್ನ ಹುಡುಕಿ ಎದೆಗೆ ಅಪ್ಪುವನು – ಸಮಾದಾನ
3.ಪರಲೋಕದ ರಾಜನು
ಪಾಪಗಳನ್ನು ಹುಡುಕಿ ಬಂದ ಮಿತ್ರನು – ಸಮಾದಾನ