o prabhu yesuve ninage sharanaguve ಓ ಪ್ರಭು ಯೇಸುವೆ ನಿನಗೆ ಶರಣಾಗುವೆ
ಓ ಪ್ರಭು ಯೇಸುವೆ ನಿನಗೆ ಶರಣಾಗುವೆ
ಸೋತು ಬಂದೆನು ನಿನ್ನ ಬಳಿಗೆ ನನ್ನನ್ನು ಸ್ವೀಕರಿಸು ನೀ
ನಿನಗೆ ಶರಣಾಗುವೆ (4)
1.ಕೇಳಿ ಮೊರೆಯನು ನಿನ್ನ ಮರೆಯನು ಬಂದೆಬರುವನು
ನಿನ್ನ ಬಳಿಗೆ ಹೊತ್ತಾಗಿ ಬಂದರು ಶಾಂತಿಯ ತರುವನು
ನಿನ್ನ ಕೈಬಿಡನು – ನಿನಗೆ
2.ತುಫಾನು ಬಂದರು ಬಳಿಯಲ್ಲಿ ಇರುವನು ಸಾಗಿಸುವನು
ನಿನ್ನ ನಾವಿಯ ಧೈರ್ಯದಿಂದಿರು ನಂಬಿಕೆಯಿಂದಿರು
ನಿನ್ನ ಕೈ ಬಿಡನು – ನಿನಗೆ