O karuasagara ಓ ಕರುಣಾ ಸಾಗರ ṇ
ಓ ಕರುಣಾಸಾಗರ ನಿನ್ನ ವಾಕ್ಯ ಮಧುರ
ಅದುವೇ ನನ್ನ ಬಾಳಿಗೆ ಆಧಾರ
ಓ ಕರುಣಾಸಾಗರ ನಿನ್ನ ಪ್ರೇಮ ಅಮರ ಅದುವೇ
ನನ್ನ ನನ್ನ ಜೀವಕ್ಕೆ ಆಧಾರ ||2||
ಹೆ ಹೆ ಹೆ ಹಲ್ಲೆಲೂಯ ಹಲ್ಲೆಲೂಯ ಆರಾಧನೆ
ಓ ಓ ಓ ಹಲ್ಲೆಲೂಯ ಹಲ್ಲೆಲೂಯ ಆರಾಧನೆ
1.ನಿನ್ನಂತೆ ಯಾರಿಲ್ಲ ಈ ಲೋಕದಲ್ಲಿ
ಯಜಮಾನನೆ ಅತೀ ಪರಿಶುದ್ಧನೆ ||2||
ನಿನ್ನ ಹಾಗೆ ಯಾರಿಲ್ಲ ಈ ಲೋಕದಲ್ಲಿ
ಹತ್ತು ಸಾವಿರದಲ್ಲಿ ಧ್ವಜ ಪ್ರಾಯನು ನೀನೇ ||2|| ಪ
ನಿನ್ನ ಯಾರಿಗೆ ಹೋಲಿಸಲಿ ಪ್ರಭುವೆ ||2||
ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ
ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2||
2.ನನ್ನ ಪ್ರೀತಿಸಲು ಪರಲೋಕ ತ್ಯಜಿಸಿ ಬಂದೆ
ನನ್ನ ಪಾಪಕ್ಕಾಗಿ ಶಿಲುಬೆ ಹೊತ್ತು ನಡೆದೆ ||2||
ನನ್ನ ರಕ್ಷಿಸಲು ನಿನ್ನ ರಕ್ತ ಸುರಿಸಿದೆ ನನ್ನ
ಸಂತೋಷಕ್ಕಾಗಿ
ನಿನ್ನನ್ನೇ ಧಾರೆ ಎರೆದೆ ||2||
ನಿನ್ನ ತಾಳ್ಮೇ ತ್ಯಾಗ ಹೇಗೆ ವರ್ಣೀಸಲಿ ಪ್ರಭು ||2||
ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ
ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2||
3.ನಿನ್ನ ವಾಕ್ಯವು ಜೇನಿನ ತುಪ್ಪಕ್ಕಿಂತಲೂ ಸಿಹಿ
ಅದುವೇ ಈ ಬಾಳಿಗೆ ಸಿಹಿ ಸಂಮೃದ್ಧಿಯಾಗಿದೆ ||2||
ದೇವರೆ ನಿನ ವಾಕ್ಯ ಸಜೀವವಾದದ್ದು
ಎಲ್ಲಾ ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು ||2||
ನಿನ್ನ ವಾಕ್ಯ ಎಲುಬಿಗೆ ಸಾರ ದೇಹಕ್ಕೆ ಆರೋಗ್ಯ ಪ್ರಭು ||2||
ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ
ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2||
o karuṇasagara ninna vakya madhura
aduve nanna baḷige adhara
o karuṇasagara ninna prema amara
aduve nanna nanna jivakke adhara ||2||
he he he halleluya halleluya aradhane
o o o halleluya halleluya aradhane
1.ninnante yarilla i lokadalli
yajamanane ati parisud’dhane ||2||
ninna hage yarilla i lokadalli
hattu saviradalli dhvaja prayanu nine ||2|| pa
ninna yarige holisali prabhuve ||2||
nine nanna praṇa, ninna vakyave nanna jivana
ninna kr̥upeyinda nanna baḷu baṅgara yesayya ||2||
2.nanna pritisalu paraloka tyajisi bande
nanna papakkagi shilube hottu naḍede ||2||
nanna rakṣhisalu ninna rakta suriside
nanna santoṣhakkagi
ninnanne dhare erede ||2||
ninna taḷme tyaga hege varṇisali prabhu ||2||
nine nanna praṇa, ninna vakyave nanna jivana
ninna kr̥upeyinda nanna baḷu baṅgara yesayya ||2||
3.ninna vakyavu jenina tuppakkintalu sihi
aduve i baḷige sihi sammr̥d’dhiyagide ||2||
devare nina vakya sajivavadaddu
ella ibbayi kattigintalu hadavadaddu ||2||
ninna vakya elubige sara dehakke arogya prabhu ||2||
nine nanna praṇa, ninna vakyave nanna jivana
ninna kr̥upeyinda nanna baḷu baṅgara yesayya ||2||