• waytochurch.com logo
Song # 19787

ondu matu heu yesayya ಒಂದು ಮಾತು ಹೇಳು ಯೇಸಯ್ಯ ḷ


ಒಂದು ಮಾತು ಹೇಳು ಯೇಸಯ್ಯ
ನನ್ನ ಮನಸ್ಸಿನ ನೊವು ಮರೆಯುವೆ
ಒಂದೇ ಒಂದು ಮಾತು ಸಾಕಯ್ಯ
ಈ ಹೃದಯದ ಬಾದೆ ನೀಗಲು ||2||
1.ನಾ ನಂಬಿದ ನನ್ನವರು ಹಿಂದೊಂದು
ಮುಂದೊಂದು ಮಾತಾಡುವರು ||2||
ನೀನಾದರೂ ಮನುಷ್ಯರಂತೆ ಎರಡು ಮಾತಿನವನಲ್ಲ ||2||
ಕರುಣಿಸಯ್ಯ ಕೃಪೆ ತೋರಯ್ಯ ನೊಂದಂತ ಈ ಹೃದಯವ ||2||
2.ನನ್ನ ಬದುಕಿನಲ್ಲಿ ನನ್ನವರೆ ಚುಚ್ಚು
ಮಾತನಾಡಿದರು ||2||
ನಿನಾದರು ಕಣ್ಣೀರು ಒರೆಸಿ ಪ್ರೀತಿಯಿಂದ ಸಂತೈಸಿರುವೆ ||2||
ಸಂತೈಸಿದೆ ಪ್ರೀತಿಸಿದೇ ತಾಯಿಯಂತೆ ಲಾಲಿಸಿದೆ ||2||
3.ನಾನಂತು ದಿಕ್ಕಿಲ್ಲದವಳು ಧೀನಳೂ
ಧೂಳಿಗೆ ಸಮಾನಳು ||2||
ನೀನಾದರು ನನ್ನನ್ನು ಶಿರಸ್ಸನ್ನಾಗಿ ಮಾಡಿರುವೆ ||2||
ನೀನಂತು ಹೆದರದಿರು ಮಗಳೆ ಎಂದು
ಧೈರ್ಯವ ಪಡಿಸಿರುವೆ ||2||

ondu matu heḷu yesayya
nanna manas’sina novu mareyuve
onde ondu matu sakayya
e hr̥dayada bade nigalu ||2||
1.na nambida nannavaru hindondu
mundondu mataḍuvaru ||2||
ninadaru manuṣyarante eraḍu matinavanalla ||2||
karuṇisayya kr̥pe torayya nondanta i hr̥dayava ||2||
2.nanna badukinalli nannavare cucchu
matanaḍidaru ||2||
ninadaru kaṇṇiru oresi pritiyinda santaisiruve ||2||
santaiside pritiside tayiyante laliside ||2||
3.nanantu dikkilladavaḷu dhinaḷu
dhuḷige samanaḷu ||2||
ninadaru nannannu shiras’sannagi maḍiruve ||2||
ninantu hedaradiru magaḷe endu
dhairyava paḍisiruve ||2||

Posted on
  • title
  • Name :
  • E-mail :
  • Type

© 2019 Waytochurch.com