• waytochurch.com logo
Song # 19788

Ondanne beduvenu adakkagi ಒಂದನ್ನೇ ಬೇಡುವೆನು ಅದಕ್ಕಾಗಿ


ಒಂದನ್ನೇ ಬೇಡುವೆನು ಅದಕ್ಕಾಗಿ ಕಾಯುವೆನು
ನನ್ನ ಯಜಮಾನನೆ
ನಿನ್ನ ಅಲಯದಲ್ಲೇ ಯಾವಾಗಲೂ
ನಾ ಸ್ತುತಿಸಬೇಕಯ್ಯ ನಿನ್ನ ಸನ್ನಿಧಿಯಲ್ಲೇ ನಿನ್ನ
ಮಹಿಮೆಯ ಕಾಣಬೇಕಯ್ಯ
1.ಯೆಹೋವನೆ ನನ್ನ ಬೆಳಕು ರಕ್ಷಕನು ಯಾರಿಗೆ
ಭಯಪಡೆನು
ಪ್ರಾಣದ ಆಧಾರ ಯೆಹೋವನಿರಲು ಯಾರಿಗೆ ನಾ ಅಂಜೆನು
ನನ್ನ ಕೋಟೆಯು ನನ್ನ ಬಂಡೆಯು ಎಂದೆಂದು ಯೆಹೋವನೆ
2.ವೈರಿಯ ಬಲವು ಎದುರಾಗಿ ಬಂದರು ತಾವೆ ಅಳಿದು ಹೋಗ್ವರು
ಚದುರಂಗ ಬಲವೆ ಯುದ್ಧಕ್ಕೆ ನಿಂತರು ಭರವಸೆ
ನನಗಿರುವದು
ನನ್ನ ಭದ್ರತೆಯು ನನ್ನ ಗುರಾಣಿಯು ಎಂದೆಂದು
ಯೆಹೋವನೆ
3.ನನ್ನ ಮಖವ ನೀ ಹುಡುಕು ಎನ್ನಲು ತವಕದಿ
ಹುಡುಕಿ ಬಂದೆನು
ನಿನ್ನ ಸ್ವರವ ಕೇಳಲು ನಾ ದಾಹದಿ ಓಡಿ ಬಂದೆನು
ನಿನ್ನ ಮುಖವನು ಮರೆ ಮಾಡದಿರು ನನ್ನ ಉಸಿರೆ ಯೆಹೋವನೆ
4.ತಂದೆ ತಾಯಿಯು ನನ್ನನ್ನು ತೊರೆದರು ನೀನು
ಜೊತೆಯಿರುವೆ
ಕಾಲು ಕಲ್ಲಿಗೆ ತಗಲುವ ಹಾಗೆ ಕರದಲ್ಲಿ ಎತ್ತಿಕೊಳ್ಳುವೆ
ನನ್ನ ಆಸೆಯು ನನ್ನ ಬಯಕೆಯು ಎಂದೆಂದು
ಯೆಹೋವನೆ

ondanne beduvenu adakkagi kayuvenu
nanna yajamanane
ninna alayadalle yavagalu
na stutisabekayya ninna sannidhiyalle ninna
mahimeya kanabekayya
1.yehovane nanna belaku rakshakanu
yarige bhayapadenu
pranada adhara yehovaniralu yarige na anjenu
nanna koteyu nanna bandeyu endendu yehovane
2.vairiya balavu eduragi bandaru tave alidu hogvaru
chaduranga balave yuddhakke nintaru bharavase
nanagiruvadu
nanna bhadrateyu nanna guraniyu endendu yehovane
3.nanna mukhava ni huduku ennalu tavakadi
huduki bandenu
ninna svarava kelalu na dahadi odi bandenu
ninna mukhavanu mare madadiru nanna usire yehovane
4.tande tayiyu nannannu toredaru ninu
joteyiruve
kalu kallige tagaluva hage karadalli ettikolluve
nanna aseyu nanna bayakeyu endendu
yehovane


                                
Posted on
  • Song
  • Name :
  • E-mail :
  • Song No

© 2023 Waytochurch.com