• waytochurch.com logo
Song # 19802

ella namakkintalu melada nama ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ


ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ ಯೇಸುವಿನ ನಾಮವೇ
ಎಲ್ಲಾ ತಲೆಮಾರುಗಳು ಎಂದೂ ಹೊಗಳುವ ನಾಮ ಯೇಸುವಿನ ನಾಮವೆ ||2|| ||ಎಲ್ಲಾ||
ಯೇಸು ನಾಮವೆ ಜಯ ಜಯವೇ
ಸೈತಾನನ ಶಕ್ತಿ ಏನು ಇಲ್ಲವೆ ||2||
ಹಲ್ಲೆಲೂಯ ಹೋಸನ್ನಾ ಹಲ್ಲೆಲೂಯ
ಹಲ್ಲೆಲೂಯ ಆಮೆನ್ ||2|| ||ಎಲ್ಲಾ||
1.ಪಾಪದಿಂದ ನನ್ನ ರಕ್ಷಿಸಿದ್ದು ಯೇಸುವಿನ ನಾಮವೇ || ಪಾಪ||
ನಿತ್ಯ ನರಕದಿಂದ ಬಿಡಿಸಿದ್ದು ಕ್ರಿಸ್ತೇಸುವಿನ ನಾಮವೇ || 2 || || ಎಲ್ಲಾ ||
2.ಸೈತಾನನ ಮೇಲೆ ಅಧಿಕಾರ ನೀಡಿದ್ದು ಯೇಸುವಿನ ನಾಮವೆ ||2 ||
ಶತ್ರು ಕೋಟೆಗಳನ್ನು ಕೆಡವಿ ಹಾಕಿದ್ದು ಕ್ರಿಸ್ತೇಸುವಿನ ನಾಮವೆ ||2|| ||ಎಲ್ಲಾ||
3.ಶರೀರ ರೋಗಗಳ ಗುಣಪಡಿಸಿದ್ದು ಯೇಸುವಿನ ನಾಮವೆ ||2||
ಎಲ್ಲಾ ಕಷ್ಟಗಳನ್ನು ನೀಗಿಸಿದ್ದು ಕ್ರಿಸ್ತೇಸುವುನ ನಾಮವೆ ||2|| ||ಎಲ್ಲಾ||

ella namakkintalu melada nama yesuvina namave
ella talemarugaḷu endu hogaḷuva nama yesuvina namave ||2|| ||ella||
yesu namave jaya jayave
saitanana sakti enu illave ||2||
halleluya hosanna halleluya
halleluya amen ||2|| ||ella||
1.papadinda nanna rakṣisiddu yesuvina namave || papa||
nitya narakadinda biḍisiddu kristesuvina namave || 2 || || ella ||
2.saitanana mele adhikara niḍiddu yesuvina namave ||2 ||
satru koṭegaḷannu keḍavi hakiddu kristesuvina namave ||2|| ||ella||
3.sarira rogagaḷa guṇapaḍisiddu yesuvina namave ||2||
ella kaṣṭagaḷannu nigisiddu kristesuvuna namave ||2|| ||ella||

  • title
  • Name :
  • E-mail :
  • Type

© 2019 Waytochurch.com