• waytochurch.com logo
Song # 19805

ella olleyade aguvadu deva ಎಲ್ಲಾ ಒಳ್ಳೆಯದೆ ಅಗುವದು ದೇವಾ


ಎಲ್ಲಾ ಒಳ್ಳೆಯದೆ ಅಗುವದು ದೇವಾ
ನಿನ್ನ ಪ್ರೀತಿಸಿದ ನನಗೆ ||2||
|| ಕಣ್ಣು ಕಾಣಲಿಲ್ಲ ಕಿವಿಕೇಳಲಿಲ್ಲ ಮನಸ್ಸು ಊಹಿಸಲಿಲ್ಲ
ನೀ ನನಗಾಗಿಯಿ ಟ್ಟಿದನು || 2||
ಎಲ್ಲಾ ಒಳ್ಳೆಯದೆ ಅಗುವದು ದೇವಾ
ನಿನ್ನ ಪ್ರೀತಿಸಿದ ನನಗೆ ||2||
1.ಗಾಢಾಂಧಕಾರದಿ ನಾ ನಡೆದರೂ
ಬೆಂಕಿಯಲ್ಲಿ ಹಾಕಲ್ಪಟ್ಟರೂ || 2||
ನೀ ನನ್ನ ಜೊತೆ ಎಂದು ಇರುವೆ ದೇವಾ
ನಿನ್ ವಾಗ್ದಾನ ನನ್ನಲ್ ನೆರ ವೆರುವುದು || 2||
2.ಬಂದು ಮಿತ್ರರು ನನ್ನ ಕೈ ಬಿಟ್ಟರೂ
ಆತ್ಮೀಯರು ನನ್ನನ್ನು ದೂಷಿ ಸಿದರೂ || 2||
ನಿನ್ನ, ಕೃಪೆ ನನಗೆ ಸಾಕು ದೇವಾ
ನಿನ್ ವಾಗ್ದಾನ ನನ್ನಲ್ ನೆರವೆರುವುದು || 2||

ella oḷḷeyade aguvadu deva
ninna pritisida nanage ||2||
|| kaṇṇu kaṇalilla kivikeḷalilla manas’su uhisalilla
ni nanagagiyi ṭṭidanu || 2||
ella oḷḷeyade aguvadu deva
ninna pritisida nanage ||2||
gaḍhandhakaradi na naḍedaru
beṅkiyalli hakalpaṭṭaru || 2||
ni nanna jote endu iruve deva
nin vagdana nannal nera veruvudu || 2||
bandu mitraru nanna kai biṭṭaru
atmiyaru nannannu duṣi sidaru || 2||
ninna, kr̥pe nanage saku deva
nin vagdana nannal neraveruvudu || 2||

Posted on
  • title
  • Name :
  • E-mail :
  • Type

© 2019 Waytochurch.com