enannu hei ninnanu stuthisuvenu ಎನನ್ನು ಹೇಳಿ ನಿನ್ನನು ಸ್ತುತಿಸುವೆನು ḷ
ಎನನ್ನು ಹೇಳಿ ನಿನ್ನನು ಸ್ತುತಿಸುವೆನು
ನಿನ್ನಯ ಕೃಪೆಯೆ ನನಗೆ ಎಲ್ಲವಾ ನೀಡಿತು
ಕೃಪೆಯು ಕೃಪೆಯು ಕೃಪೆಯು -9
ಎಲ್ಲವೂ ನಿನ್ ಕೃಪೆಯು
1.ಈವರೆಗೂ ಬದುಕಿದು ನಿನ್ನಯ ಕೃಪೆಯಿಂದಲೇ
ಇನ್ನುಮುಂದೆ ಬಾಳುವುದು ನಿನ್ನಯ ಕೃಪೆಯಿಂದಲೇ
ಕೃಪೆಯು ಕೃಪೆಯು ಕೃಪೆಯು -9
ಎಲ್ಲವೂ ನಿನ್ ಕೃಪೆಯ
2.ರಕ್ಷಣೆ ಹೊಂದಿದು ನಿನ್ನಯ ಕೃಪೆಯಿಂದಲೇ
ನಿತ್ಯ ಜೀವ ಪಡೆದದ್ದು ನಿನ್ನಯ ಕೃಪೆಯಿಂದಲೇ
ಕೃಪೆಯು ಕೃಪೆಯು ಕೃಪೆಯು – 9
ಎಲ್ಲವೂ ನಿನ್ ಕೃಪೆಯು
3.ನಾ ಮಾಡುವ ಸೇವೆ ನಿನ್ನಯ ಕೃಪೆಯಿಂದಲೇ
ನಾ ಹಾಡುವ ಹಾಡು ನಿನ್ನಯ ಕೃಪೆಯಿಂದಲೇ
ಕೃಪೆಯು ಕೃಪೆಯು ಕೃಪೆಯು – 9
ಎಲ್ಲವೂ ನಿನ್ ಕೃಪೆಯು