• waytochurch.com logo
Song # 19812

endu ananda nannesu niduva ಎಂದು ಆನಂದ ನನ್ನೇಸು ನೀಡುವಾ


ಎಂದು ಆನಂದ ನನ್ನೇಸು ನೀಡುವಾ
ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ
ಹಲ್ಲೆಲೂಯಾ ಆನಂದವೇ [2]
1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ ಇರುವೆನೂ
ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು
ಹಲ್ಲೆಲೂಯಾ ಆನಂದವೇ [2]
2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ
ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು
ಹಲ್ಲೆಲೂಯಾ ಆನಂದವೇ [2]
3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು ನನಗುಂಟು
ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು
ಹಲ್ಲೆಲೂಯಾ ಆನಂದವೇ [2]
4.ಸಿಂಹದ ಮೇಲೂ ಸರ್ಪದ ಮೇಲೂ ನಡೆದೇ ಹೋಗುವೆ
ವೈರಿಯ ಸಕಲ ಶಕ್ತಿಯ ಜಯಿಸಲು ಅಧಿಕಾರ ನನಗುಂಟು
ಹಲ್ಲೆಲೂಯಾ ಆನಂದವೇ [2]
5.ಕಷ್ಟದ ಸಮಯದಿ ಕರೆಯುವ ನನಗೆ ಉತ್ತರ ನೀಡುವಾ
ನನ್ನೊಡನಿದ್ದು ಬಿಡುಗಡೆ ಕೊಟ್ಟು ನನ್ನನ್ನು ನಡೆಸುವಾ
ಹಲ್ಲೆಲೂಯಾ ಆನಂದವೇ [2]

endu ananda nannesu niḍuva
stutisuve stutisuve stutisuttale iruve
halleluya anandave [2]
1.unnatana mareyali saktana neraḷali endu iruvenu
kartana noḍi asraya baṇḍe ende karevenu
halleluya anandave [2]
2.rekkeyinda nanna hodisi kadu naḍesuva
atana vacana atmana ayudha nanage kheḍyavu
halleluya anandave [2]
3.margadalella nannanu kayalu dutaru nanaguṇṭu
kalu kallige tagalada hage karadalli hiḍivaru
halleluya anandave [2]
4.sinhada melu sarpada melu naḍede hoguve
vairiya sakala saktiya jayisalu adhikara nanaguṇṭu
halleluya anandave [2]
5.kaṣṭada samayadi kareyuva nanage uttara niḍuva
nannoḍaniddu biḍugaḍe koṭṭu nannannu naḍesuva
halleluya anandave [2]

Posted on
  • Song
  • Name :
  • E-mail :
  • Song No

© 2023 Waytochurch.com