E loka namage shashvatavallaa ಈ ಲೋಕ ನಮಗೆ ಶಾಶ್ವತವಲ್ಲಣ್ಣ ṇṇ
ಈ ಲೋಕ ನಮಗೆ ಶಾಶ್ವತವಲ್ಲಣ್ಣ
ಒಂದು ದಿವಸ ಬಿಡಲೇ ಬೇಕಣ್ಣ (2)
1.ಏನೂ ಇಲ್ಲದೆ ಬಂದೆವು ನಾವು ಏನು
ಇಲ್ಲದೆ ಹೋಗುವೆವು (2
ನಮ್ಮ ಯೋಜನೆ ಸಾಗದು ಏನೂ
ದೇವರ ಯೋಜನೆ ಸಾಗುವುದು ಎಂದೂ (2)
ಮನುಜಾ…ಓ… ಮನುಜ
ಈ ಲೋಕ ನಮಗೆ
2.ಪರರ ಮನಸನು ನೋಯಿಸಬೇಡ
ನೋಯಿಸಿ ಶಾಪವ ಹೊಂದಲು ಬೇಡ (2)
ಸ್ಥಾನ ಮಾನವ ಅಶಿಸಬೇಡ ತಿರುಗಿ ನಿರಾಶೆಯ
ಹೊಂದಲು ಬೇಡ (2)
ಮನುಜಾ…ಓ… ಮನುಜ
ಈ ಲೋಕ ನಮಗೆ
3.ಬೇಕು ಬೇಕು ಇನ್ನೂ ಬೇಕು ಎನ್ನುವ
ಆಶೆಯ ಬಿಡಲೇ ಬೇಕು (2)
ಮೋಸದಿಂದ ಗಲಿಸಲೇ ಬೇಡ ಗಳಿಸಿ
ಗರ್ವವ ಪಡೆಯಲೇ ಬೇಡ
ಮನುಜಾ…ಓ… ಮನುಜ
ಈ ಲೋಕ ನಮಗೆ
e loka namage shashvatavallaṇṇa
ondu divasa biḍale bekaṇṇa (2)
1. enu illade bandevu navu enu
illade hoguvevu (2
nam’ma yojane sagadu enu
devara yojane saguvudu endu (2)
manuja…o… manuja
e loka namage
2. parara manasanu noyisabeḍa
noyisi shapava hondalu beḍa (2)
sthana manava ashisabeḍa tirugi
nirasheya hondalu beḍa (2)
manuja…o… manuja
e loka namage
3. beku beku innu beku ennuva asheya
biḍale beku (2)
mosadinda galisale beḍa gaḷisi
garvava paḍeyale beḍa
manuja…o… manuja
e loka namage