• waytochurch.com logo
Song # 19836

innu heccagi ಇನ್ನೂ ಹೆಚ್ಚಾಗಿ


ಇನ್ನೂ ಹೆಚ್ಚಾಗಿ ನೀನೆ ಬೇಕಯ್ಯಾ || 4 ||
ಯೇಸಯ್ಯಾ ಯೇಸಯ್ಯಾ || 4 || ಇನ್ನೂ ||
1.ಈ ಲೋಕದೈಶ್ವರ್ಯ ನನಗೆ ಬೇಡ ದೇವಾ || 2 ||
ನೀ ನನ್ನ ಜೊತೆ ಇರಲು ಪರಲೋಕ ಸಂಪತ್ತು || 2 ||
ಯೇಸಯ್ಯಾ ಯೇಸಯ್ಯಾ || 4 || ಇನ್ನೂ ||
2.ನಿನ್ನ ವಾಕ್ಯ ನನ್ನಲ್ಲಿ ನೆಲೆಗೊಳ್ಳಲಿ ದೇವಾ || 2 ||
ನಿನಗಾಗಿ ಹೆಚ್ಚಿನ ಫಲವನ್ನು ನಾ ಕೊಡಲಿ || 2 ||
ಯೇಸಯ್ಯಾ ಯೇಸಯ್ಯಾ || 4 || ಇನ್ನೂ ||

innu heccagi nine bekayya || 4 ||
yesayya yesayya || 4 || innu ||
1.i lokadaisvarya nanage beḍa deva || 2 ||
ni nanna jote iralu paraloka sampattu || 2 ||
yesayya yesayya || 4 || innu ||
2.ninna vakya nannalli nelegoḷḷali deva || 2 ||
ninagagi heccina phalavannu na koḍali || 2 ||
yesayya yesayya || 4 || innu ||

  • title
  • Name :
  • E-mail :
  • Type

© 2019 Waytochurch.com