Igo manusyara madhyadi ಇಗೋ ಮನುಷ್ಯರ ಮಧ್ಯದಿ
ಇಗೋ ಮನುಷ್ಯರ ಮಧ್ಯದಿ
ದೇವಧಿ ದೇವನು ವಾಸ ಮಾಡುವನು
1.ದೇವ ಸಮಾನನಾದವನೇ ಭೂಮಿಗಿಳಿದು ಬಂದವನೇ
ಅವಮಾನವನ್ನು ನಿಂದೆ ಶಿಕ್ಷೆಯನ್ನೂ
ನೀನು ತಾಳಿದಿ ವಿಧೇಯನಾಗಿ – ಇಗೋ
2.ನಿನ್ನ ಶಿಲುಬೆಯ ಸಾವಿನಲ್ಲಿ
ಎಲ್ಲರನ್ನೂ ನೀ ರಕ್ಷಿಸಿದ್ದೀ
ನಿನ್ನ ಕರುಣೆಯನು ನಿನ್ನ ಕೃಪೆಯನ್ನು
ಸದಾ ಹಾಡಿ ಕೋಂಡಾಡುವೆನು – ಇಗೋ
3.ಪುನರುತ್ಥಾನವನೇ ತಿರಿಗೂಮ್ಮೆ ಬರುವವನೇ
ಸಿಂಹಾಸೀನನೆ ಯಜ್ಞದ ಕುರಿಯೇ
ಸ್ತೋತ್ರ ಪ್ರಭಾವ ನಿಮಗಿರಲಿ – ಇಗೋ
ego manuṣhyara madhyadi
devadhi devanu vasa maḍuvanu
1.deva samananadavane bhumigiḷidu bandavane
avamanavannu ninde sikṣeyannu
ninu taḷidi vidheyanagi – ego
2.ninna shilubeya savinalli
ellarannu ni rakṣisiddi
ninna karuṇeyanu ninna kr̥upeyannu
sada haḍi koṇḍaḍuvenu – ego
3.punarut’thanavane tirigum’me baruvavane
sinhasinane yajnada kuriye
stotra prabhava nimagirali – ego