• waytochurch.com logo
Song # 19839

aha banou shabda shabda ttutturiya ಆಹಾ ಬಾನೋಳು ಶಬ್ದ ಶಬ್ದ ತ್ತುತ್ತೂರಿಯ ḷ

ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.
ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2//
ಹಾಲ್ಲೆಲ್ಲೂಯಾ… //8//
ಧ್ವನಿಯ ಕೇಳಿ ಪರಿಶುದ್ಧಾರಾತ್ಮನು ಎದ್ದು ಬರುವರು,
ನಿತ್ಯವೂ ಆತನ ಸನ್ನಿಧಿಯಲ್ಲಿ ಆನಂದಿಸುವರು… //2//
ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.
ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2//
ಹಾಲ್ಲೆಲ್ಲೂಯಾ… //8//
ತ್ತುತ್ತೂರಿಯ ಮೊಳಗುವ ವೇಳೆ ಬಂದಿತ್ತೂ,
ನಮ್ಮ ರಾಜ ಯೇಸು ರಾಜ ಬೇಗ ಬರುವನು… //2//
ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.
ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2//
ಹಾಲ್ಲೆಲ್ಲೂಯಾ… //8//
ಕಾಯ್ದಾವರೆಲ್ಲ ಏರಿಕೊಂಡು ಮೇಲೆ ಹೋಗುವರು,
ಎಣ್ಣೆಯೊಂದಿಗೆ ಆರತಿಯನ್ನು ಕೊಂಡು ಹೋಗುವರು… //2//
ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.
ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2//
ಹಾಲ್ಲೆಲ್ಲೂಯಾ… //8//
ಯಗ್ನ ಪ್ರೀಯ ವಿವಾಹ ದಿನವೂ ಬಂದಿತ್ತೂ,
ಸಭೆಯೆಂಬ ಶೃಂಗಾರದಲಿ ಸಿದ್ಧಳಾದಳೂ… //2//
ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.
ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2//
ಹಾಲ್ಲೆಲ್ಲೂಯಾ… //8//

aha banoḷu shabda, shabda, ttutturiya shabda, shabda.
yam’manavu jivisuva sabda, shabda yannatmana shabdanave… //2// hallelluya… //8//
dhvaniya keḷi parisud’dharatmanu eddu baruvaru,
nityavu atana sannidhiyalli anandisuvaru… //2//
aha banoḷu shabda, shabda, ttutturiya shabda, shabda.
yam’manavu jivisuva sabda, shabda yannatmana shabdanave… //2// hallelluya… //8//
ttutturiya moḷaguva veḷe bandittu,
nam’ma raja yesu raja bega baruvanu… //2//
aha banoḷu shabda, shabda, ttutturiya shabda, shabda.
yam’manavu jivisuva sabda, sabda yannatmana shabdanave… //2// hallelluya… //8//
kaydavarella erikoṇḍu mele hoguvaru,
eṇṇeyondige aratiyannu koṇḍu hoguvaru… //2//
aha banoḷu shabda, shabda, ttutturiya shabda, shabda.
yam’manavu jivisuva shabda, shabda yannatmana shabdanave… //2// hallelluya… //8//
yagna priya vivaha dinavu bandittu,
shabheyemba shr̥ṅgaradali sid’dhaḷadaḷu… //2//
aha banoḷu shabda, shabda, ttutturiya shabda, shabda.
yam’manavu jivisuva shabda, shabda yannatmana sabdanave… //2// hallelluya… //8//

Posted on
  • Song
  • Name :
  • E-mail :
  • Song No

© 2023 Waytochurch.com