• waytochurch.com logo
Song # 19843

ಆಶ್ರಯವು ನೀನಾದೆ ನನ್ನ ಕೀರ್ತನೆಯು

Asrayavu ninade nanna kirtaneyu


ಆಶ್ರಯವು ನೀನಾದೆ ನನ್ನ ಕೀರ್ತನೆಯು ನೀನಾದೆ
ನನ್ನ ದುರ್ಗಾವು ನೀನಾದೆ ನನ್ನ ಒ ಡೆಯನು ನೀನಾದೆ
1.ಹಗಲಲಿ ಮೆಘಾಸ್ತಂಭವಾದೆ ಇರುಳಲಿ ಅಗ್ನಿ ಸ್ತಂಭವಾದೆ
ಇಸ್ರಾಯೇಲ್ಯರ ಮುಂದೆ ನಡೆದೆ … ಮುಂದೆ ನಡೆದ
2.ಮಹಿಮೆಯನ್ನು ವಸ್ತ್ರವಾಗಿ ಶೌರ್ಯವ ನಧೂಕಟ್ತನ್ನಾಗಿ
ಆದಿ ಯಿಂದಲೂ ನೀ ಇರುವೆ ನೀ ಇರುವೆ
3.ಜಲರಾಶಿಯ ಘೋಷಕ್ಕಿಂತ ಮಹಾ ತರಂಗಗಳ ಘಾಜರ್ನೇಗಿಂತ
ನಿನ್ನ ಮಹಿಮೆಯಯು ಗಾಂಭೀರ್ಯ

asrayavu ninade nanna kirtaneyu ninade
nanna durgavu ninade nanna o ḍeyanu ninade
1.hagalali meghastambhavade iruḷali agni stambhavade
israyelyara munde naḍede… munde naḍeda
2.mahimeyannu vastravagi sauryava nadhukaṭtannagi
adi yindalu ni iruve ni iruve
3.jalarasiya ghoṣakkinta maha taraṅgagaḷa ghajarneginta
ninna mahimeyayu gambhirya


                                
Posted on
  • Song
  • Name :
  • E-mail :
  • Song No

© 2025 Waytochurch.com