• waytochurch.com logo
Song # 19846

alaya na ninna alaya ಆಲಯ ನಾ ನಿನ್ನ ಆಲಯ


ಆಲಯ ನಾ ನಿನ್ನ ಆಲಯ
ಬಾರಯ್ಯ ಬಾರಯ್ಯ
ನಿನಗಾಗಿ ಕಾದಿದೆ ಈ ಹೃದಯ ಓ
ಯೇಸಯ್ಯಾ ನಿನ್ನ ಹುಡುಕಿ ಬಂದಿರುವೆನಯ್ಯ
“ಆಲಯ”
1.ಕಳ್ಳನು ಕದ್ದುಕೊಳ್ಳುವುದಕ್ಕೂ ಹಾಳು ಮಾಡುವುದಕ್ಕೂ [2]
ಬರುವ ಬರುವ ನನ್ನ ಸುತ್ತಲು ಬೇಲಿ ಹಾಕಯ್ಯ,
ಓ ಯೇಸಯ್ಯ ನಿನ್ನ ಜೀವವು
ನನಗೆ ನೀಡಯ್ಯ [2] – ಆಲಯ –
2.ಲೋಕದ ಕಡೆಗೆ ಸಿಂಹದಂತೆ ಯಾರನು
ನುಂಗಲಿ ಎಂದು ಕಾದಿರುವ [2]
ಕೆಡುಕನ ಕೆಡುಕನ ಕಣ್ಣಿನಿಂದ ತಪ್ಪಿಸು
ಬಾರಯ್ಯ ಓ ಯೇಸಯ್ಯ
ನಿನ್ನ ದೃಷ್ಟಿ ನನ್ಮೇಲಿರಿಸಯ್ಯ [2]

alaya na ninna alaya
barayya barayya
ninagagi kadide e hr̥daya o
yesayya ninna huḍuki bandiruvenayya
“alaya”
1.kaḷḷanu kaddukoḷḷuvudakku haḷu maḍuvudakku [2]
baruva baruva nanna suttalu beli hakayya,
o yesayya ninna jivavu
nanage niḍayya [2] – alaya –
2.lokada kaḍege sinhadante yaranu
nuṅgali endu kadiruva [2]
keḍukana keḍukana kaṇṇininda tappisu
barayya o yesayya
ninna dr̥ṣṭi nanmelirisayya [2]

Posted on
  • Song
  • Name :
  • E-mail :
  • Song No

© 2023 Waytochurch.com