aradhisona banniri ha ಆರಾಧಿಸೋಣ ಬನ್ನಿರಿ ಹಾ
ಆರಾಧಿಸೋಣ ಬನ್ನಿರಿ ಹಾ ಹಾ ಸ್ತುತಿ ಸೋಣ ಬನ್ನಿರಿ
ಕರ್ತನ ನಾಮವ ಹಾಡಿ ಪಾಡಿ ಸ್ತುತಿಸುವ
1.ಯಾಕೋಬನ ವಂಶದವರು ಉಲ್ಲಾಸಗೊಳ್ಳುವರು
ಚೀಯೇನಿನ ಕರ್ತನಲ್ಲಿ ಹೆಚ್ಚಳ ಪಡುವರು
ಸ್ತುತಿ ಘನ ಮಹಿಮೆಯ ಆತನಿಗೆ ಸಲ್ಲಿಸುತ್ತ
ಕರ್ತನ ನಾಮವ ಕೊಂಡಾಡುವ
2ಮುಂಜಾನೆ ಏದ್ದು ಮೊಣಕಲೂರಿ ಆರಾಧಿಸೋಣ
ಜಜ್ಜಿಹೋದ ಏಲುಬುಗಳು ಆನಂದ ಪಡುವವು
ಶರೋನಿನ ಹೂಗಳಂತೆ ಪರಿಮಳ ಬೀರುತ
ಕ್ರಿಸ್ತನ ಮಹಿಮೆ ಸಾರೋಣ
3.ನಿನ್ನ ಮೊರೆ ಹೊಕ್ಕವರೆಲ್ಲಾ ಸಂತೋಷಪಡುವರು
ಹರ್ಷ ಹೃದಯ ಒಳ್ಳೆಯ ಔಷಧ ಹೇಳಿದ ದೇವರು
ನಮ್ಮ ಪ್ರಾಣ ಆತ್ಮವ ಉಜ್ಜೀವನ ಮಾಡಿದ
ಕರ್ತನ ನಾಮಕ್ಕೆ ಸ್ತೋತ್ರವು