• waytochurch.com logo
Song # 19850

aradhane aradhane ಆರಾಧನೇ ಆರಾಧನೇ


ಆರಾಧನೇ ಆರಾಧನೇ
ಆರಾಧನೇ ಆರಾಧನೇ || 8 ||
ತಂದೆಯಾದ ದೇವರಿಗೆ ಆರಾಧನೆ
ದೇವಪುತ್ರ ಕ್ರಿಸ್ತನಿಗೆ ಆರಾಧನೆ ||
ಪವಿತ್ರ ಆತ್ಮನಿಗೆ ಆರಾಧನೆ
ತ್ರೈಯೇಕ ದೇವರಿಗೆ ಆರಾಧನೆ ||
|| ಆರಾಧನೆ ಆರಾಧನೆ ||
1) ಬೆಳಕಾಗಿ ಇರುವಾ ದೇವಾ ಆರಾಧನೆ
ಮಾರ್ಗವ ತೋರಿದ ದೇವ ಆರಾಧನೆ ||
ವಾಕ್ಯವಾಗಿ ಇರುವ ದೇವ ಆರಾಧನೆ
ಜೀವವನ್ನು ಕೊಟ್ಟಿದ ದೇವ ಆರಾಧನೆ ||
|| ಆರಾಧನೆ ಆರಾಧನೆ ||
2) ನನಗಾಗಿ ಬಂದ ದೇವ ಆರಾಧನೆ
ನನ್ನಲ್ಲಿ ಇರುವ ದೇವ ಆರಾಧನೆ ||
ನನ್ನ ಸಹಾಯಕ ಆರಾಧನೆ
ನನ್ನ ಆಶ್ರಯವೇ ಆರಾಧನೆ ||
| ಆರಾಧನೆ ಆರಾಧನೆ ||

aradhane aradhane
aradhane aradhane || 8 ||
tandeyada devarige aradhane
devaputra kristanige aradhane ||
pavitra athmanige aradhane
traiyeka devarige aradhane ||
|| aradhane aradhane ||
1) beḷakagi eruva deva aradhane
margava torida deva aradhane ||
vakyavagi iruva deva aradhane
jivavannu koṭṭida deva aradhane ||
|| aradhane aradhane ||
2) nanagagi banda deva aradhane
nannalli eruva deva aradhane ||
nanna sahayaka aradhane
nanna ashrayave aradhane ||
| aradhane aradhane ||

Posted on
  • title
  • Name :
  • E-mail :
  • Type

© 2019 Waytochurch.com