• waytochurch.com logo
Song # 19852

aradhane parisuddha aradhaneyu ಆರಾಧನೆ ಪರಿಶುದ್ಧ ಆರಾಧನೆಯೂ ’


ಆರಾಧನೆ ಪರಿಶುದ್ಧ ಆರಾಧನೆಯೂ,
ತಂದೆ ಯೇಸು ಆತ್ಮರ ಆರಾಧನೆಯೂ… //2//
ಆರಾಧಿಸುವೇ ನಾ ಎಂದೂ,
ಹೋಸನ್ನಾ ಹಾಡಿ ಆರಾಧಿಸುವೇ… //2//
ಕುಂಬರ ನೀನು, ಮಣ್ಣು ನಾ,
ನನ್ನ ರೂಪಿಸಿದ ಸೃಷ್ಟಿ ಕರ್ತನಾ… //2//
ಆರಾಧನೆ ಪರಿಶುದ್ಧ ಆರಾಧನೆಯೂ,
ತಂದೆ ಯೇಸು ಆತ್ಮರ ಆರಾಧನೆಯೂ… //2//
ಕಲ್ವಾರಿ ರಕ್ತದೀ ಪಾಪ ತೊಳೆದವನೇ,
ನನ್ನ ಮನ್ನೀಸಿ ನೀ ಕೃಪೆ ತೋರಿದವನೇ… //2//
ಆರಾಧನೆ ಪರಿಶುದ್ಧ ಆರಾಧನೆಯೂ,
ತಂದೆ ಯೇಸು ಆತ್ಮರ ಆರಾಧನೆಯೂ… //2//
ನೀನೇ ಸತ್ಯ ದಾರಿಯೂ, ನನ್ನ ಜೀವವೇ
ಆದಿ ಅಂತ್ಯವಾದ ಅಲ್ಫಾ ಓಮೇಗಾವೇ… //2//
ಆರಾಧನೆ ಪರಿಶುದ್ಧ ಆರಾಧನೆಯೂ,
ತಂದೆ ಯೇಸು ಆತ್ಮರ ಆರಾಧನೆಯೂ… //2//
ಅದ್ಭುತ ಆಲೋಚನಾ ಪರಾಕ್ರಮಿ,
ತಂದೆಯೇ ಸಮಾಧಾನ ಪ್ರಭು ನೀ, ನಿತ್ಯನಾದ
ರಾಜನೇ… //2//

aradhane parisud’dha aradhaneyu,
tande yesu atmara aradhaneyu… //2//
aradhisuve na endu,
hosanna haḍi aradhisuve… //2//
kumbara ninu, maṇṇu na,
nanna rupisida sr̥uṣṭi kartana… //2//
aradhane parisud’dha aradhaneyu,
tande yesu athmara aradhaneyu… //2//
kalvari raktadi papa toḷedavane,
nanna mannisi ni kr̥upe toridavane… //2//
aradhane parisud’dha aradhaneyu,
tande yesu atmara aradhaneyu… //2//
nine satya dariyu, nanna jivave
adi antyavada alpha omegave… //2//
aradhane parisud’dha aradhaneyu,
tande yesu atmara aradhaneyu… //2//
adbhuta alocana parakrami,
tandeye samadhana prabhu ni,
nityanada rajane… //2//

Posted on
  • Song
  • Name :
  • E-mail :
  • Song No

© 2023 Waytochurch.com