ananda marga devananda ಆನಂದ ಮಾರ್ಗ ದೇವಾನಂದಾ
ಆನಂದ ಮಾರ್ಗ ದೇವಾನಂದಾ ಮಾರ್ಗ
ಯೇಸು ರಾಜನು ರಾಕ್ಷಣೆಯೇನೆಂಬ ವರವ ನೀಡಿದ
ನಮಗೆ ಯೇಸು ರಾಜನು ರಾಕ್ಷಣೆಯೆಂಬ ವರವ ನೀಡಿದ
ನಮಗೆ ವರವ ನೀಡಿದ
1.ಲೋಕದಿ ಪ್ರಥಮ ಮನುಷ್ಯನನ್ನು
ಯೆಹೋವ ದೇವರು ಉಂಟು ಮಾಡಿದನು
ಆದಾಮ ದೇವರ ಮಾತನ್ನು ಮೀರಿ ಅಪರಾಧವ ಮಾಡಿದನು
ಆದರೆ ಯೇಸು…(2) ನಿತ್ಯ ಜೀವದ ಬೆಳಕು (2)
ಅಹಾಹಾ ಅಹಾಹಾ
2.ಲೋಕದ ಕೊನೆಗೆ ಯೇಸುರಾಜನ
ತಂದೆ ದೇವರು ಕಳುಹಿಸುವಾ…ನು
ಆದರೆ ಯಾರ್ಯಾರು ದೇವರ ಮಾತನ್ನು
ಕೇಳಿ ಒಳಗಾಗುತ್ತಾರೋ
ಆಶೀರ್ವಾದ… ಅಹಾಹಾ… ಆಶೀರ್ವಾದ
ನಿಶ್ಚಯವಾಗಿಯೇ ಪ್ರಿಯರೇ