• waytochurch.com logo
Song # 19867

ಆನಂದ ಪರಮಾನಂದ

Ananda paramananda


ಆನಂದ ಪರಮಾನಂದ
ಕ್ರಿಸ್ತನಲ್ಲಿರುವುದೆ ಆನಂದ
ನಿನ್ನ ನಾಮ ಸುಗಂಧದ ಪರಿಮಳ ತೈಲ
ಲೋಕದಲ್ ಎಲ್ಲೆಲ್ಲೂ ಸುವಾಸನೆ ಬೀರುವುದು
ಯೇಸುವಿನ ಮುಖದ ದರ್ಶನ ಕಂಡೇ
ಸಾವಿನ ಜನರಲ್ಲಿ ಶ್ರೇಷ್ಟನೆಂದು ಹೇಳುವೇ
ಆಲೋಚನೆಯಲ್ಲಿ ಕರ್ತನು ಆತನೇ
ಸ್ತುತಿ ಸ್ತೋತ್ರವೇ ಹೇಳಿ
ಎಂದೆಂದೂ ನಾ ಹಾಡುವೇ
ಕರ್ತನ ಮುಖದ ಪ್ರಕಾಶ ಕಂಡೇ
ಶಾಂತಿ ಕೊಡಲು ನನ್ನ ಹೃದಯದಿ ಬಂದನು
ದೇವದರ್ಶನ ಗೀತೇಗಳು ನಿನಗೇ
ಘನ ಮಹಿಮೆ ಹೇಳಿ
ಹರ್ಷಿಸಿ ನಾ ಹಾಡುವೇ





ananda paramananda
kristanalliruvude ananda
ninna nama sugandhada parimaḷa taila
lokadal ellellu suvasane biruvudu
yesuvina mukhada darshana kaṇḍe
savina janaralli shreṣhṭanendu heḷuve
alochaneyalli kartanu atane
stuti stotrave heḷi
endendu na haḍuve
kartana mukhada prakasa kaṇḍe
santi koḍalu nanna hr̥dayadi bandanu
devadarshana gitegaḷu ninage
ghana mahime heḷi
harṣhisi na haḍuve


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com