athmane athmane athmane athmane ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ
ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೇ ಆತುಕೊಂಡೆ ||2||
1.ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಆತುರಗೊಳ್ಳುತ್ತದೆ ಹೃದಯ ||2||
ಜೀವ ಜಲವಾಗಿ ನೀಗಿಸು ಎನ್ ದಾಹವಾ
ಜೀವ ಜಲವಾಗಿ ನೀಗಿಸು ಎನ್ ದಾಹವಾ ||2||
2.ಕುಂದಿದೆ ಮನವು ಬತ್ತಿದೆ ಹೃದಯ
ಒಣಗಿದೆ ಶರೀರವು ಒಣಗಿದೇ ಶರೀರ ||2||
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ