• waytochurch.com logo
Song # 19872

atmaninda satyadinda aradhipe ಆತ್ಮನಿಂದ ಸತ್ಯದಿಂದ ಆರಾಧಿಪೆ


ಆತ್ಮನಿಂದ ಸತ್ಯದಿಂದ, ಆರಾಧಿಪೆ
ಯೇಸುವೇ ಆರಾಧಿಪೆ… //2//
1.ಉರಿದ ಮನಸುಗಳ… ಸ್ತುತಿಯಾ… ಆಲಿಸುವೇ… //2//
ತಂದೆಯೇ… ನೀ ಬಯಸೋ ಆರಾಧನೆ ಇದುವೇ… //2//
ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ
ಆರಾಧಿಪೆ
2.ನಿನ್ನ ಪ್ರೀತಿ ಕೃಪೆಯಾಗಿ ಇಳಿಯುತ್ತಿದೆ ವಂದನೆ
… //2//
ಯೇಸುವೇ ನೀ ಬಯಸೋ ಆರಾಧನೆ ಇದುವೇ… //2//
ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ
ಆರಾಧಿಪೆ
3.ಸುಖದಲ್ಲೂ, ದು:ಖದಲ್ಲೂ ನಾ ಸ್ತುತಿಸಲ್ಲೂ
ನೀ ಮಾಡುವೇ… //2//
ಆತ್ಮನೇ ನೀ ಬಯಸೋ ಆರಾಧನೆ ಇದುವೇ… //2//
ಆತ್ಮನಿಂದ ಸತ್ಯದಿಂದ ಆರಾಧಿಪೆನ್
ಯೇಸುವೇ ಆರಾಧಿಪೆ.




athmaninda sathyadinda, aradhipe yesuve aradhipe… //2//
1.urida manasugaḷa… stuthiya… alisuve… //2//
tandeye… ni bayaso aradhane eduve… //2//
athmaninda satyadinda aradhipe yesuve
aradhipe
2.ninna priti kr̥upeyagi iḷiyuttide vandane
… //2//
yesuve ni bayaso aradhane iduve… //2//
athmaninda satyadinda aradhipe yesuve
aradhipe
3.sukhadallu, dukhadallu na stutisallu
ni maḍuve… //2//
atmane ni bayaso aradhane iduve… //2//
atmaninda satyadinda aradhipen
yesuve aradhipe.

  • title
  • Name :
  • E-mail :
  • Type

© 2019 Waytochurch.com