• waytochurch.com logo
Song # 19882

antarya ukkuttide yesuve ಆಂತರ್ಯ ಉಕ್ಕುತ್ತಿದೆ ಯೇಸುವೇ


ಆಂತರ್ಯ ಉಕ್ಕುತ್ತಿದೆ ಯೇಸುವೇ
ನಿನ್ನ ಆರಾಧನೆ ಮಾಡಲು
ನನ್ನ ಪ್ರಾಣ ಪ್ರೀಯಾ ಯೇಸುವೇ
ದುಃಖದ ನೋಗವನ್ನು ಮುರಿದು ಹಾಕು ಯೇಸುವೇ
ರೋಗದ ನೋಗದಿಂದ ಬಿಡಿಸೆನ್ನ ಯೇಸುವೇ || 2 ||
ಆರಾಧನೇ ಯೇಸುವೇ || 4 ||
1.ಮರುಭೂಮಿ ಯಾತ್ರೆಯಲ್ಲಿ ಹಸಿರಾಗಿ ಬಂದೆ ಯೇಸುವೇ
ಕಣ್ಣೀರ ಕಡಲಿನಲ್ಲಿ ಆಶ್ರಯವಾದೆ ಯೇಸುವೇ || 2 ||
ಬಿರುಗಾಳಿ ಅಲೆಗಳು ಬಂದೆನ್ನ ಬಡಿದರು || 2 ||
ನಿನ್ನನ್ನು ಬಿಟ್ಟು ಬಾಳಲಾರೆ (ಹೋಗಲಾರೆ) ಯೇಸುವೇ
ಆರಾಧನೆ ಯೇಸುವೇ || 4 ||
|| ಆಂತರ್ಯ ಉಕ್ಕುತ್ತಿದೆ ||

2.ಕಾರ್ಗತ್ತಲೆ ಕಣಿವೆಯಲ್ಲಿ ಬೆಳಕಾಗಿ ಬಂದೆ ಯೇಸುವೇ
ನಿನ್ ದೊಣ್ಣೆ ಕೋಲು ನನಗೆ ಧೈರ್ಯವು ನೀಡಿತು ಯೇಸುವೇ || 2 ||
ನಿಶ್ಚಯವಾಗಿ ನನ್ನ ಜೀವಮಾನದಲ್ಲಿ
ಶುಭವು ಕೃಪೆಯು ಹಿಂಬಾಲಿಸುವುದು
(ಜೊತೆಯಾಗಿ ಬರುವುದು) || 2 ||
ಆರಾಧನೆ ಯೇಸುವೇ || 4 ||
|| ಆಂತರ್ಯ ಉಕ್ಕುತ್ತಿದೆ ||

antarya ukkuttide yesuve
ninna aradhane maḍalu
nanna praṇa priya yesuve
duḥkhada nogavannu muridu haku yesuve
rogada nogadinda biḍisenna yesuve || 2 ||
aradhane yesuve || 4 ||
1.marubhumi yatreyalli hasiragi bande yesuve
kaṇṇira kaḍalinalli asrayavade yesuve || 2 ||
birugaḷi alegaḷu bandenna baḍidaru || 2 ||
ninnannu biṭṭu baḷalare (hogalare) yesuve
aradhane yesuve || 4 ||
|| antarya ukkuttide ||
2.kargattale kaṇiveyalli beḷakagi bande yesuve
nin doṇṇe kolu nanage dhairyavu niḍitu yesuve || 2 ||
nishcayavagi nanna jivamanadalli
subhavu kr̥upeyu himbalisuvudu (joteyagi baruvudu) || 2 ||
aradhane yesuve || 4 ||
|| antarya ukkuttide ||

Posted on
  • Song
  • Name :
  • E-mail :
  • Song No

© 2023 Waytochurch.com