• waytochurch.com logo
Song # 19889

ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ ḍ

Ayya yesayya ninna noo ase


ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ
ಅಯ್ಯಾ ಯೇಸಯ್ಯ ಮಾತಾಡೊ ಆಸೆ (2)
ಯೇಸಯ್ಯ ಯೇಸಯ್ಯ ನೋಡಯ್ಯ
ಯೇಸಯ್ಯ ಯೇಸಯ್ಯ ಮಾತಾಡಯ್ಯ (2)
1.ನಿನ್ನ ಪ್ರೀತಿಗಾಗಿಯೆ ನಾನು ನಿನ್ನ ಹುಡುಕಿದೆ (2)
ನನ್ನ ಧ್ಯಾನ ನನ್ನ ದೇವ ನೀನೇನ್ನಯ್ಯ (2)
– ಅಯ್ಯಾ
2.ನಿನ್ನ ಸೇವೆ ಮಾಡಲು ನನ್ನ ನೀನು ಕರೆದಿಯೆ (2)
ನನ್ನ ವಿನಯ ನನ್ನ ವಿಜಯ ನೀ ನೇನಯ್ಯ
ನನ್ನ ಇನಿಯ ನನ್ನವೆಲ್ಲ ನೀನೇನಯ್ಯ (2)
– ಅಯ್ಯಾ

ayya yesayya ninna noḍo ase
ayya yesayya mataḍo ase (2)
yesayya yesayya noḍayya
yesayya yesayya mataḍayya (2)
1.ninna pritigagiye nanu ninna huḍukide (2)
nanna dhyana nanna deva ninennayya (2)
– ayya
2.ninna seve maḍalu nanna ninu karediye (2)
nanna vinaya nanna vijaya ni nenayya
nanna eniya nannavella ninenayya (2)
– ayya


                                
Posted on
  • Song
  • Name :
  • E-mail :
  • Song No

© 2025 Waytochurch.com