abhisekisuva nanna yesu ಅಭಿಷೇಕಿಸುವ ನನ್ನ ಯೇಸು
ಅಭಿಷೇಕಿಸುವ ನನ್ನ ಯೇಸು- ಎನ್ನ ಆಧರಣೆ ಕರ್ತನೇಸು
ನೀ ನನ್ನೋಳೂ ನಾ ನೀನ್ನೋಳೂ ಹರ್ಷಿಸುವೆ ಉಲ್ಲಾಸಿಸುವೇ
1.ಅದ್ಬುತನಾಥನೆ ಯೇಸು ಆಲೋಚನೆ ನೀಡುವ ಕಾರ್ತಾ
ಎನ್ನ ಮೇಲೆ ಕಟಾಕ್ಷವಿಟ್ಟು ರಮ್ಯ ವಾಗಿ
ನಡೆಸುವನು
2.ಕುರುಬನು ಗುರುವರನೇಸು – ಎನ್ ಹೃದಯದ ಆನಂದ ನೀನೇ
ಪರವಶದಿಂ ನಾ ಪಾಡುವೆ ಪರಿಶುದ್ದನ
ಸುತ್ತಿಸುವೆ ನಾ
3.ಉನ್ನತ ನಾದವನೇಸು – ಎನ್ ಆತ್ಮದ ಆಪ್ತಾನು ಯೇಸು
ಎಂದೆಂದಿಗೂ ಪಾಲಿಸುವಾ ಮಿತ್ರನನ್ನೂ ಸ್ತುತಿ ಸ್ತುತಿಸುವೆನು