• waytochurch.com logo
Song # 19897

Abrahama isaka yakobina ಅಬ್ರಹಾಮ ಇಸಾಕ ಯಾಕೋಬಿನ


ಅಬ್ರಹಾಮ ಇಸಾಕ ಯಾಕೋಬಿನ
ಯೆಹೋವ ದೇವರಿಗೆ ಆರಾಧನೆ
ಪೀತನಾಗಿ ಮಗನಾಗಿ ಆತ್ಮನಾಗಿ ಪ್ರತ್ಯಕ್ಷ ನಾದವನೆ ಆರಾಧನೆ
ಆರಾಧನೆ ಆರಾಧನೆ ತ್ರೈಯೇಕ ದೇವರಿಗೆ ಆರಾಧನೆ
1.ನಿನ್ನ ರೂಪದಿ ನನ್ನ ಸೃಷ್ಟಿಸಿ ನಿನ್ನ ಮಹಿಮೆ ನನಗೆ ತಂದೆ
ನಾ ಪಾಪ ಮಾಡಿ ದೂರ ಹೋದೆ ಆದರೂ ನನ್ನನ್ನು ಪ್ರೀತಿಸಿದೆ
ಆರಾಧನೆ.. ತಂದೆಯೇ ನಿಮಗೆ ಆರಾಧನೆ
2.ನನಗಾಗಿ ಮನುಜನಾದೆ ನನ್ನ ರಕ್ಷಿ ಸ ನೀ ಬಲಿಯಾದೆ
ಶಿಲುಬೆಯ ಮರಣವ ಸಹಿಸಿ ಕೊಂಡೆ ರಕ್ತವ ಸುರಿಸಿ ರಕ್ಷಿಸಿದೆ
ಆರಾಧನೆ ಆರಾಧನೆ ಯೇಸುವೆ ನಿಮಗೆ ಆರಾಧನೆ
3.ನನ್ನೊಂದಿಗೆ ಇರುವಾತನೇ ಸಂತೈಸುವ ಪವೀತ್ರಾತ್ಮನೇ
ಯಾರೆನ್ನ ಮರೆತು ಅಗಲಿದರು ಜೊತೆಗಿದ್ದು ನಡೆಸುವ ಜೀವಾತ್ಮನೇ
ಆರಾಧನೆ..ಅತ್ಮನೇ ನಿಮಗೆ ಆರಾಧನೆ

abrahama isaka yakobina
yehova devarige aradhane
pitanagi maganagi atmanagi pratyakṣa nadavane aradhane
aradhane aradhane traiyeka devarige aradhane
1.ninna rupadi nanna sr̥ṣṭisi ninna mahime nanage tande
na papa maḍi dura hode adaru nannannu pritiside
aradhane.. tandeye nimage aradhane
2.nanagagi manujanade nanna rakṣi sa ni baliyade
silubeya maraṇava sahisi koṇḍe raktava surisi rakṣiside
aradhane aradhane yesuve nimage aradhane
3.nannondige iruvatane santaisuva pavitratmane
yarenna maretu agalidaru jotegiddu naḍesuva jivatmane
aradhane..atmane nimage aradhane


                                
Posted on
  • Song
  • Name :
  • E-mail :
  • Song No

© 2023 Waytochurch.com