appa yesappa nanna ಅಪ್ಪಾ ಯೇಸಪ್ಪ ನನ್ನ
ಅಪ್ಪಾ ಯೇಸಪ್ಪ ನನ್ನ ಸಂತೋಷ ನೀನೇ
ನನ್ನ ಆಶ್ರಯ ನೀನೇ ||
1.ನೀನ್ನಂತೆ ಜಗದಿ ಯಾರು ಇಲ್ಲ
ನಿನ್ನ ಪ್ರೀತಿಯಂತೆ ಎಲ್ಲೂ ಇಲ್ಲ ||
2.ನಿನ್ನ ಪಾದದಲ್ಲೇ ನನಗಾನಂದ
ನಿನ್ನ ಸ್ತುತಿಸಿ ಹಾಡಲು ಪರಮಾನಂದ ||
3.ನಿನಗಾಗಿಯೇ ನಾ ಜೀವಿಸುವೇ
ನಿನ್ನ ಸೇವೆ ಮಾಡಿಯೇ ಹರ್ಷಿಸುವೇ ||
4.ನಿನ್ನ ಕಾಣಲು ಮನ ಮಿಡಿಯುತ್ತಿದೆ
ಮುಖ ಕಂಡು ಮಾತಾಡಲು ಬಯಸುತ್ತಿದೆ ||