• waytochurch.com logo
Song # 19902

appa tandeye ಅಪ್ಪಾ ತಂದೆಯೇ


ಅಪ್ಪಾ ತಂದೆಯೇ ಕರುಣಿಸು ಪ್ರೀತಿಯ
ಆಶಾ ಧೀಪವೇ ಅಭಯ ನೀಡು ನೀ ||
|| ನಿನ್ನ ದಿವ್ಯ ರಾಜ್ಯ ಭೂಮಿಯಲ್ಲಿ ಬರಲಿ
ನಿಮ್ಮ ಕೃಪೆ ಎಂದೆಂದು ಇರಲಿ
ನಿನ್ನ ಪುಣ್ಯಗೀತೆ ಭೂಮಿಯಲ್ಲಿ ಹಾಡಿ
ಸ್ವರ್ಗರಾಜ್ಯ ಭೂಮಿಯಲ್ಲಿ ಬರಲಿ ||
ಅನುದಿನದ ಆಹಾರ ನಮಗಿಂದು ನೀಡು
ದೇವನೆ ಪಿತ ದೇವನೆ ||
1.ಸ್ವರ್ಗರಾಜ್ಯ ಸೀಯೋನಲ್ಲಿ
ದೇವದೂತರೆಲ್ಲಾರು ಕೀರ್ತೀಸೋ ರಾಜನೇ
ಭೂಮಿಯಲ್ಲಿ ಮಾನವರು ಆನಂದದೀ ಒಂದಾಗಿ
ಪೂಜಿಸೋ ರಾಜನೇ ||
2.ದುಡಿಯುವವರಿಗೂ ಭಾರಹೊತ್ತವರಿಗೂ ಆಶ್ರಯ ನೀನೆ
ನಿನ್ನ ನಂಬಿದವರಿಗೆ ನಿತ್ಯ ರಕ್ಷೆ ನೀಡುವಾ ಆನಂದ ನೀನೆ ||

appa tandeye karuṇisu pritiya
asa dhipave abhaya niḍu ni ||
|| ninna divya rajya bhumiyalli barali
nim’ma kr̥pe endendu irali
ninna puṇyagite bhumiyalli haḍi
svargarajya bhumiyalli barali ||
anudinada ahara namagindu niḍu
devane pita devane ||
1.svargarajya siyonalli
devadutarellaru kirtiso rajane
bhumiyalli manavaru anandadi ondagi
pujiso rajane ||
2.duḍiyuvavarigu bharahottavarigu asraya nine
ninna nambidavarige nitya rakṣe niḍuva ananda nine |

Posted on
  • title
  • Name :
  • E-mail :
  • Type

© 2019 Waytochurch.com