appa tande ninnatmadinda ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //2//
ನಿನ ಭಕ್ತಿ ಮಾಡಲು ಶಕ್ತಿ ಬೇಕು… //2//
ನಿನ್ ಆತ್ಮದಿಂದ ಅಭಿಷೇಕೀಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ಬರಿದಾದ ಪಾತ್ರೆಯೂ, ನಾನು ಸ್ವಾಮಿ… //2//
ನಿನ್ ಆತ್ಮದಿಂದ ನನ ತುಂಬಿಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ಸೇವೇಗೆ ಬಲವು, ಸಾಕ್ಷಿಗೆ ಬಲವು… //2//
ನಿನ್ ಆತ್ಮದಿಂದ ಅಭಿಷೇಕೀಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ನಿನ ಸೇವೆ ಮಾಡಲು ದರ್ಶನ ಬೇಕು… //2//
ನಿನ್ ಆತ್ಮದಿಂದ ದಯಾಪಾಲಿಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //4//