• waytochurch.com logo
Song # 19908

appa endu ninna kuguve ಅಪ್ಪ ಎಂದು ನಿನ್ನ ಕುಗುವೇ


ಅಪ್ಪ ಎಂದು ನಿನ್ನ ಕುಗುವೇ
ಅಮ್ಮ ಎಂದು ನಿನ್ನ ಕರೆಯುವೇ
ಡ್ಯಾಡಿ ಎಂದು ನಿನ್ನ ಕುಗುವೇ
ಮಮ್ಮಿ ಎಂದು ನಿನ್ನ ಕರೆಯುವೇ
ಹೆತ್ತ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವೆ
ನನ್ನ ತಂದೆಗಿಂತ ಚನ್ನಾಗಿ ನೋಡಿಕೊಳುವೆ.
1.ನಾನು ಮಲಗಿರುವಾಗ ನನ್ನನ್ನು ನೀನು ಕಾಯುವೆ
ನಾನು ನಡೆಯುವಾಗ ಕೈ ಹಿಡಿದು ನೀ ನಡೆಸುವೆ
ನಾ ಅಳುತ್ತಿರುವಾಗ ಕಣ್ಣಿರು ನೀ ಒರೆಸುವೆ
ನಾನ್ನು ಬಯಪಡುವಾಗ ನನ್ನ ಜೊತೆ ನೀನಿರುವೆ
2.ಅಪ್ಪನಂತೆ ನನ್ನ ಜೊತೆ ನೀ ಮಾತನಾಡುವೆ
ನನ್ನ ಬಂದುಗಿಂತ ಹೆಚ್ಚಾಗಿ ಪ್ರೀತಿಸುವೆ
ನನ್ನಗಾಗಿ ಎಲ್ಲವನ್ನು ನೀನು ಮಾಡುವೆ
ನನ್ನ ಎದುರಾದ ತಂತ್ರವನ್ನು ಮುರಿದು ಹಾಕುವೆ.
3.ಹೊಟ್ಟೆ ನೋಡಿ ಊಟ ಹಾಕುವ ತಾಯಿಯು ನೀನೆ
ಅಗತ್ಯವೆಲ್ಲ ಪೂರೈಸುವ ತಂದೆಯು ನೀನೆ
ಯಹೊವ ಯೀರೆ ಎಂದು ಹೇಳಿ ನಿನ್ನ ಹೋಗಳುವೆ
ನನ್ನ ಅಗತ್ಯವೆಲ್ಲ ಪೂರೈಸುವ ತಂದೆಯೂ ನೀನೆ

appa endu ninna kuguve
am’ma endu ninna kareyuve
dyadi endu ninna kuguve
mam’mi endu ninna kareyuve
hetta tayiginta heccagi pritisuve
nanna tandeginta cannagi nodikoluve.
1.nanu malagiruvaga nannannu ninu kayuve
nanu nadeyuvaga kai hididu ni nadesuve
na aluttiruvaga kanniru ni oresuve
nannu bayapaduvaga nanna jote niniruve
2.appanante nanna jote ni matanaduve
nanna banduginta heccagi pritisuve
nannagagi ellavannu ninu maduve
nanna edurada tantravannu muridu hakuve.
3.hotte nodi uta hakuva tayiyu nine
agatyavella puraisuva tandeyu nine
yahova yire endu heli ninna hogaluve
nanna agatyavella puraisuva tandeyu nine

Posted on
  • Song
  • Name :
  • E-mail :
  • Song No

© 2023 Waytochurch.com