agniye agniye cetana golisuva agniye ಅಗ್ನಿಯೇ ಅಗ್ನಿಯೇ ಚೇತನ ಗೊಳಿಸುವ ಅಗ್ನಿಯೇ
ಅಗ್ನಿಯೇ ಅಗ್ನಿಯೇ ಚೇತನ ಗೊಳಿಸುವ ಅಗ್ನಿಯೇ
ಅಗ್ನಿಯೇ ಅಭಿಷೇಕ ದೇವ ಈಗಲೇ ಸುರಿಸಯ್ಯಾ
1.ಪೆಂತೆಕೋಸ್ತದಿನದೊಳ್ ಸುರಿಸಿದ ಮಹಿಮೆಯ ಅಗ್ನಿಯೇ
ಇಂದು ಈಗಲೂ ನಮೂಳ್ಳು ಇಳಿದು ಮಾಡಯ್ಯಾ – ಅಗ್ನಿಯೇ
2.ಮೇಲ್ಮನೆ ಅನುಭವಾ ತಂದ ಪರಲೋಕ ಅಗ್ನಿಯು
ಆತ್ಮ ಪ್ರಾಣವಾ ಪೂರ್ಣದಿ ಬೆಳಗಿ ಸಲೀಗಲೇ – ಅಗ್ನಿಯೇ
3. ಉನ್ನತ ಬಲದಿಂದಾ ನಮ್ಮನು ಬಲಪಡಿಸುವ ಅಗ್ನಿ
ನಮ್ಮ ದೇಶದೊಳೂ ಈಗ ಉರಿಯಲಿ ಪರಮಾಗ್ನಿ – ಅಗ್ನಿಯೇ