• waytochurch.com logo
Song # 19919

agni surisudeva agniyagisu ಅಗ್ನಿ ಸೂರಿಸುದೇವ ಅಗ್ನಿಯಾಗಿಸು


ಅಗ್ನಿ ಸೂರಿಸುದೇವ ಅಗ್ನಿಯಾಗಿಸು
ಅಗ್ನಿಯನಾಥನೆ ಆತ್ಮನ ಅಭಿಷೇಕ ದೇವನೆ
1.ಪಾಪ ಸಮೀಪಿಸದ ಅಗ್ನಿಯು ಶೋಧನೆ ಜಯಿಸದ ಅಗ್ನಿಯು
ಹತ್ತಿ ಉರಿಯುವ ಪರಲೋಕ ಅಗ್ನಿಯು
ಇದೆ ಎನ್ನ ಬಯಕೆಯು ಎಂದೂ ಇದೆ ಎನ್ನ ದಾಹವು… ಅಗ್ನಿಯು
2.ಎಲಿಯನ ದಿನಗಳ ಅಗ್ನಿಯು ಭಕ್ತಿ ವೈರಾಗ್ಯದ ಅಗ್ನಿಯು
ಕರ್ತನೆ ದೇವರೆಂದು ನಿರೂಪಸುವ ಅಗ್ನಿಯು
ಇದೆ ಎನ್ನ ಬಯಕೆಯು ಎಂದೂ ಇದೆ ಎನ್ನ ದಾಹವು… ಅಗ್ನಿಯು
3.ಭುಗಿಲೆದ್ದು ಉರಿಯುವ ಅಗ್ನಿಯು ಆತ್ಮನ ಅಭಿಷೇಕ ಅಗ್ನಿಯು
ದೇಶದಲೆಲ್ಲೇಲ್ಲೂ ಹರಡುವ ಅಗ್ನಿಯು
ಇದೆ ಎನ್ನ ಬಯಕೆಯು ಎಂದೂ ಇದೆ ಎನ್ನ ದಾಹವು… ಅಗ್ನಿಯು

agni surisudeva agniyagisu
agniyanathane atmana abhiṣeka devane
1.papa samipisada agniyu sodhane jayisada agniyu
hatti uriyuva paraloka agniyu
ide enna bayakeyu endu ide enna dahavu… agniyu
2.eliyana dinagaḷa agniyu bhakti vairagyada agniyu
kartane devarendu nirupasuva agniyu
ide enna bayakeyu endu ide enna dahavu… agniyu
3.bhugileddu uriyuva agniyu atmana abhiṣeka agniyu
desadalellellu haraḍuva agniyu
ede enna bayakeyu endu ide enna dahavu… agniyu

  • title
  • Name :
  • E-mail :
  • Type

© 2019 Waytochurch.com