Agni begeyannu bisa madu ni ಅಗ್ನಿ ಬೇಗೆಯನ್ನು ಬೀಸ ಮಾಡು ನೀ
ಅಗ್ನಿ ಬೇಗೆಯನ್ನು ಬೀಸ ಮಾಡು ನೀ
ಹಿಂಗಾರಿನ ಮಳೆಯನ್ನು ಸುರಿಯ ಮಾಡು ನೀ
1.ವೃದ್ದರೆಲ್ಲಾ ಸ್ವಪ್ನವನು ನೋಡ ಮಾಡು ನೀ
ಯುವಕರು ದರ್ಶನವನು ಕಾಣ ಮಾಡು ನೀ
ನಮ್ಮ ಕುಮಾರ್ತೆಗಳ ಚೇತನ ಗೊಳಿಸೀ
ಪ್ರವಾದನಾ ನುಡಿಯನು ಹೇಳ ಮಾಡು ನೀ
2.ಆತ್ಮನ ಮಹಿಮೆಯನ್ನು ಸುರಿಯ
ಮಾಡು ನೀ
ಕಾಡು ಬೆಳವಕ್ಕಿಗಾನ ಕೇಳ ಮಾಡು ನೀ
ದೇಶವೆಲ್ಲಾ ಉಜ್ಜೀವನ ಹೊಂದ ಮಾಡು ನೀ
3.ಭಾರತದ ಪ್ರಜೆಗಳೇಲ್ಲಾ ಯೇಸು ಕ್ರಿಸ್ತನ
ಕರ್ತಾಧಿ ಕರ್ತನೆಂದು ಆರಧಿಸಲೂ
ಕಲ್ವಾರಿ ರಕ್ತದಿಂದ ಶುದ್ದೀಕರಿಸೀ
ಈ ವೇಳೆಯೊಳ್ ಈಗಲೇ ಸಂಧಿಸೆಮ್ಮನು
agni begeyannu bisa maḍu ni
hiṅgarina maḷeyannu suriya maḍu ni
1.vr̥uddarella svapnavanu noḍa maḍu ni
yuvakaru darsanavanu kaṇa maḍu ni
nam’ma kumartegaḷa cetana goḷisi
pravadana nuḍiyanu heḷa maḍu ni
2.athmana mahimeyannu suriya maḍu ni
kaḍu beḷavakkigana keḷa maḍu ni
desavella ujjivana honda maḍu ni
3.bharatada prajegaḷella yesu kristana
kartadhi kartanendu aradhisalu
kalvari rakthadinda suddikarisi
e veḷeyoḷ egale sandhisem’manu