ninnanne na pritisuve ನಿನ್ನನ್ನೆ ನಾ ಪ್ರೀತಿಸುವೆ
ನಿನ್ನನ್ನೆ ನಾ ಪ್ರೀತಿಸುವೆ ||
ಉನ್ನತನೇ ಯೇಸಯ್ಯ
ನಿನ್ ಪಾದದಿ ಕುಳಿತು ಆರಾಧಿಪೆ
ನಿನ್ ವಚನವ ಧ್ಯಾನಿಸಿ ಹರ್ಷಿಸುವೆ ||
ಎಂಥ ಬಿರುಗಾಳಿ ಬೀಸಿ ಬಡಿದರೇನು
ಕದಲಿ ಹೋಗಲಾರೆ ||
ನಿನ್ನನ್ನೆ ನಾ ಪ್ರೀತಿಸುವೆ ||
ಉನ್ನತನೇ ಯೇಸಯ್ಯ
ನಿನ್ ಪಾದದಿ ಕುಳಿತು ಆರಾಧಿಪೆ
ನಿನ್ ವಚನವ ಧ್ಯಾನಿಸಿ ಹರ್ಷಿಸುವೆ ||
ಎಂಥ ಬಿರುಗಾಳಿ ಬೀಸಿ ಬಡಿದರೇನು
ಕದಲಿ ಹೋಗಲಾರೆ ||
© 2022 Waytochurch.com