aradhane aradhne aradhane aradhane ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಹಲ್ಲೇಲೂಯ ಹಲ್ಲೇಲೂಯ ಆರಾಧನೆ ನಿಮಗೆ
1.ತಂದೆಯು ನೀವೇ ತಾಯಿಯು ನೀವೇ
ಒಳ್ಳೇ ಸ್ನೇಹಿತನು ನೀವೇ – ಆರಾಧನೆ
2.ಮಾರ್ಗವೂ ನೀವೇ ಸತ್ಯವೂ ನೀವೇ
ಜೀವವೂ ನೀವೇ – ಆರಾಧನೆ
3. ಆಸೆಯು ನೀವೇ ಶ್ವಾಸುವೂ
ನೀವೇ ನನ್ನ ಆಶ್ರಯವೂ ನೀವೇ – ಆರಾಧನೆ