nanna chittavalla inna chitta deva ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೆ ಎಲ್ಲಾ
1.ದಾಸನು ನಾನು ಈಶನು ನೀನೆ ದೇವಾ
ಬಲಹೀನ ನಾನು ಶಕ್ತನು ನೀನೆ ದೇವಾ
2.ಬಾಳೆಂಬ ಹಡಗಿನ ನಾವಿಕ ನೀನಂತೆ ದೇವಾ
ಅಲೆ ಬಂದು ಬಡಿದರು ಮುಳುಗದೆ ಕಾದಿಹೆ ದೇವಾ
3.ನೀರಿನ ಮೇಲಿನ ಗುಳ್ಳೆಯು ನಾ ನಂತೆ ದೇವಾ
ಮಣ್ಣಿಂದಾದ ಮನುಜ ನಾ ಮಣ್ಣಾಗಿ ಹೋಗುವೆ ದೇವಾ