• waytochurch.com logo
Song # 26816

ನಾನು ನಿನ್ನನ್ನೆ ಬಯಸುತ್ತ ಬಂದಿಹೆನು

Nanu ninnanne bayasutta bandihenu


ನಾನು ನಿನ್ನನ್ನೆ ಬಯಸುತ್ತ ಬಂದಿಹೆನು ನಿನೇ ನನ್ನ ಪ್ರಾಣವೂ
ನಿನ್ನ ದರುಶಣವ ಕಾಣಲು
ನಾ ನೆಂದು ಬಯಸುವೆನು(2)
ಆಮೆನ್ ಹಲ್ಲೇಲೂಯಾ ಎಂದು ಹಾಡುತ ನಿನ್ನನೇ ಸ್ತುತಿಸುವೆನು
1.ನಿನ್ನ ಕರೆಯುವ ಎಲ್ಲಾ ಜನರಿಗೆ
ಉತ್ತರ ಕೋಡುವೆನೆಂದಿ ನಿನ್ನ ಸದುತ್ತರವ ದಯಾಪಲಿಸು
ನಾನೆಂದು ಪ್ರಾರ್ತಿಸುವೆ – ಆಮೆನ್
2.ನಿನಗಾಗಿ ಕಾಯುವ ಜನರಿಗೆ
ಹದ್ಡಿನಂತೆ ಯೌವನವ ನೀಡುವೆನೆಂದ
ಮಾತನ್ನು ನನಗೆ ನೆರವೆರಿಸು – ಆಮೆನ್

nanu ninnanne bayasutta bandihenu nine nanna praṇavu
ninna darusaṇava kaṇalu
na nendu bayasuvenu(2)
amen halleluya endu haḍuta ninnane stutisuvenu
1.ninna kareyuva ella janarige
uttara koḍuvenendi ninna saduttarava dayapalisu
nanendu prartisuve – amen
2.ninagagi kayuva janarige
had’ḍinante yauvanava niḍuvenenda
matannu nanage neraverisu – amen


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com