nanna papa ksamisida ನನ್ನ ಪಾಪ ಕ್ಷಮಿಸಿದ
ನನ್ನ ಪಾಪ ಕ್ಷಮಿಸಿದ
ಪರಿಶುದ್ಧನಾಗಿ ನಿಲ್ಲಿಸಿದ
ಎಣಿಸಲಾಗುತ್ತ ನಿನ್ನ ಕೃಪೆಯು
ವರ್ಣಿಸಲಾಗುತ್ತ ಯೇಸುವಿನ ಪ್ರೀತಿಯು
ನೀ ನನ್ನ ರಕ್ಷಕ
ನೀ ನನ್ನ ರಕ್ಷಕ
ನೀ ನನ್ನ ರಕ್ಷಕನಾದೆ
ನನ್ನ ಪಾಪವ ಕ್ಷಮಿಸಿದ
ಪರಿಶುದ್ಧನಾಗಿ ನಿಲ್ಲಿಸಿದ
ಎಣಿಸ ಲಾಗುತ್ತ ನಿನ್ನ ಕೃಪೆಯು
ವರ್ಣಿಸ ಲಾಗುತ್ತ ಯೇಸುವಿನ ಪ್ರೀತಿಯು
ನೀ ನನ್ನ ರಕ್ಷಕ
ನೀ ನನ್ನ ರಕ್ಷಕ
ನೀ ನನ್ನ ರಕ್ಷಕನಾದೆ